ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚೆಗೆ ಹಾಟ್ ಫೋಟೋ ಶೂಟ್ ಮಾಡಿಸಿ ಸುದ್ದಿಯಾಗುತ್ತಿದ್ದಾರೆ. ಈಗಲೂ ಕೂಡ ಅದೇ ವಿಚಾರವಾಗಿ ಬಾಲಿವುಡ್ನ ಈ ಚೆಂದದ ಬೆಡಗಿ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ.
ಸೌಂದರ್ಯದ ಖನಿ ಜಾಕ್ವೆಲಿನ್‌ಗೆ 46M ಹಿಂಬಾಲಕರು! ಅಭಿಮಾನಿಗಳಿಗೆ 'ಟಾಪ್‌ಲೆಸ್' ಕೃತಜ್ಞತೆ - ಜಾಕ್ವೆಲಿನ್ ಫರ್ನಾಂಡಿಸ್ ಫೋಟೋ
ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 46 ಮಿಲಿಯನ್ (4 ಕೋಟಿ 60 ಲಕ್ಷ) ಹಿಂಬಾಲಕರನ್ನು ಹೊಂದಿದ ಖುಷಿಯಲ್ಲಿ ಟಾಪ್ ಲೆಸ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಟಾಪ್‌ಲೆಸ್ ಫೋಟೋ ಶೇರ್ ಮಾಡಿದ ಬಾಲಿವುಡ್ ನಟಿ!
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 46 ಮಿಲಿಯನ್ (4 ಕೋಟಿ 60 ಲಕ್ಷ) ಹಿಂಬಾಲಕರನ್ನು ಹೊಂದಿದ ಖುಷಿಯಲ್ಲಿ ಟಾಪ್ ಲೆಸ್ ಫೋಟೋಗಳನ್ನು ಅಭಿಮಾನಿಗಳಿಗೆ ಗಿಫ್ಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಫೋಟೋಶೂಟ್ನಲ್ಲಿ ಬಿಳಿಯ ವಸ್ತ್ರ ಧರಿಸಿರುವ ಅವರು ಕೆಂಪು ಮತ್ತು ಹಳದಿ ಹೂಗಳಿಂದ ತಮ್ಮ ಆಕರ್ಷಕ ದೇಹಸಿರಿ ಪ್ರದರ್ಶಿಸಿದ್ದಾರೆ.