ಬಾಲಿವುಡ್ನ ಆಯುಷ್ಮಾನ್ ಖುರಾನ್ ಅಭಿನಯದ ಶುಭ್ ಮಂಗಳ್ ಜ್ಯಾದ ಸಾವದಾನ್ ಸಿನಿಮಾಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೇಟ್ ಎಂದು ವಿಶ್ ಮಾಡಿದ್ದಾರೆ.
ಆಯುಷ್ಮಾನ್ ಖುರಾನ್ ಸಿನಿಮಾಕ್ಕೆ 'ಗ್ರೇಟ್' ಅಂದ್ರು ಟ್ರಂಪ್! - Shubh Mangal Zyada Saavdhan
ಬಾಲಿವುಡ್ನ ಆಯುಷ್ಮಾನ್ ಖುರಾನ್ ಅಭಿನಯದ ಶುಭ್ ಮಂಗಳ್ ಜ್ಯಾದ ಸಾವದಾನ್ ಸಿನಿಮಾಕ್ಕೆ ಅಮೆರಿಕ ಅಧ್ಯಕ್ಷ ದೊನಾಲ್ಡ್ ಟ್ರಂಪ್ ಗ್ರೇಟ್ ಎಂದು ವಿಶ್ ಮಾಡಿದ್ದಾರೆ.
ಆಯುಷ್ಮಾನ್ ಖುರಾನ್ ಸಿನಿಮಾಕ್ಕೆ 'ಗ್ರೇಟ್' ಅಂದ್ರು ಟ್ರಂಪ್!
ಸಿನಿಮಾ ಬಗ್ಗೆ ಪೀಟರ್ ಟಚರ್ ಎಂಬ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು. ಇದನ್ನ ಟ್ಯಾಗ್ ಮಾಡಿರುವ ಟ್ರಂಪ್ ಗ್ರೇಟ್ ಎಂದು ಟ್ವೀಟ್ ಮಾಡಿದ್ದಾರೆ. ಇವರ ಟ್ವೀಟ್ ಬರೋಬ್ಬರಿ 12.5 ಸಾವಿರ ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ.
ಚಿತ್ರದಲ್ಲಿ ಆಯುಷ್ಮಾನ್ ಖುರಾನ್, ಜೀತೇಂದ್ರ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ರೆ ಹಿತೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
TAGGED:
Shubh Mangal Zyada Saavdhan