ಕರ್ನಾಟಕ

karnataka

ETV Bharat / sitara

ದರ್ಶನ್ ಹೆಸರಲ್ಲಿ ಶಿವಲಿಂಗ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಕೋಲಾರದ ಅಭಿಮಾನಿ - fans installed shiva linga

ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮೇಲಿನ ಪ್ರೀತಿ, ಅಭಿಮಾನವನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಇತ್ತೀಚಿಗೆ ಮೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುವುದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ದರ್ಶನ್ ಅಭಿಮಾನಿಯೋರ್ವ ಮಾಡಿದ್ದೇನು ನೋಡಿ..

fans installed shiva linga
ದರ್ಶನ್ ಹೆಸರಲ್ಲಿ ಶಿವಲಿಂಗ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಕೋಲಾರದ ಅಭಿಮಾನಿ

By

Published : Jul 8, 2021, 6:31 PM IST

ಅಭಿಮಾನಿಗಳು ನೆಚ್ಚಿನ ನಟನನ್ನು ಮೆಚ್ಚಿಸಲು ಎದೆ, ಕೈ, ಬೈಕ್ ಹಾಗು ಕಾರುಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆಯುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ 'ಡಿಬಾಸ್‌' ಜನಪ್ರಿಯತೆಯ ನಟ ದರ್ಶನ್‌ ಹೆಸರಲ್ಲಿ ಶಿವಲಿಂಗವನ್ನೇ ಪ್ರತಿಷ್ಠಾಪನೆ ಮಾಡಿದ್ದಾರೆ.

ದರ್ಶನ್ ಹೆಸರಲ್ಲಿ ಶಿವಲಿಂಗ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಕೋಲಾರದ ಅಭಿಮಾನಿ

ಅಭಿಮಾನಿಯೊಬ್ಬರು ಕೋಲಾರದ ಕೋಟಿ ಲಿಂಗೇಶ್ವರ ದೇವಾಲಯದಲ್ಲಿ ದರ್ಶನ್ ಹೆಸರಲ್ಲಿ ಶಿವಲಿಂಗ ವಿಗ್ರಹ ಪ್ರತಿಷ್ಠಾಪನೆ ಮಾಡಿ ಪೂಜೆ ನೆರವೇರಿಸಿದ್ದಾರೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿ ಸಂಘವೊಂದು ಸೋಷಿಯಲ್ ಮೀಡಿಯಾದ ಹಂಚಿಕೊಂಡಿದೆ.

ಇದನ್ನೂ ಓದಿ:'ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಸಾಥ್

ABOUT THE AUTHOR

...view details