ಕರ್ನಾಟಕ

karnataka

ETV Bharat / sitara

ನನ್ನ ಗಂಡ ನಿತ್ಯವೂ ಹನಿಮೂನ್​​ನಂತೆಯೇ ಎಂಜಾಯ್​​ ​ಮಾಡ್ತಿದ್ದಾರೆ : ಅಮೆರಿಕ ಗಾಯಕಿ - ಎಲ್ಲೀ ಗೌಲ್ಡಿಂಗ್

ತಮ್ಮ ಜೀವನದ ಬಗ್ಗೆ ಮಾತನಾಡಿರುವ ಎಲ್ಲೀ ಗೌಲ್ಡಿಂಗ್, ನನ್ನ ಗಂಡ ಕ್ಯಾಸ್ಪರ್​​ ಜೊಪ್ಲಿಂಗ್​​ ಈಗಲೂ ಹನಿಮೂನ್​​ ರೀತಿಯಲ್ಲೇ ಜೀವನವನ್ನು ಎಂಜಾಯ್​ ಮಾಡ್ತಿದ್ದಾರೆ ಎಂದು ಖುಷಿ ಪಟ್ಟಿದ್ದಾರೆ. ಎಲ್ಲೀ ಗೌಲ್ಡಿಂಗ್ ಮತ್ತು ಕ್ಯಾಸ್ಪರ್​​ ಜೊಪ್ಲಿಂಗ್ ಕಳೆದ ವರ್ಷ ಆಗಸ್ಟ್​​ನಲ್ಲಿ ಮದುವೆಯಾಗಿದ್ದರು.

Ellie Goulding feels married life is wonderful
ನನ್ನ ಗಂಡ ಪ್ರತಿದಿನವನ್ನು ಹನಿಮೂನ್​​ನಂತೆಯೇ ಎಂಜಾಯ್​​ ​ಮಾಡ್ತಿದ್ದಾರೆ : ಅಮೆರಿಕಾ ಗಾಯಕಿ

By

Published : Mar 7, 2020, 9:47 AM IST

ಅಮೆರಿಕ ಗಾಯಕಿ ಎಲ್ಲೀ ಗೌಲ್ಡಿಂಗ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದು, ನನ್ನ ವೈವಾಹಿಕ ಜೀವನ ಅದ್ಭುತವಾಗಿದೆ, ನಾನು ಮತ್ತು ನನ್ನ ಗಂಡ ಗೆಳೆಯ-ಗೆಳತಿ ರೀತಿಯೇ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ.

ತಮ್ಮ ಜೀವನದ ಬಗ್ಗೆ ಮಾತನಾಡಿರುವ ಎಲ್ಲೀ ಗೌಲ್ಡಿಂಗ್, ನನ್ನ ಗಂಡ ಕ್ಯಾಸ್ಪರ್​​ ಜೊಪ್ಲಿಂಗ್​​ ಈಗಲೂ ಹನಿಮೂನ್​​ ರೀತಿಯಲ್ಲೇ ಜೀವನವನ್ನು ಎಂಜಾಯ್​ ಮಾಡ್ತಿದ್ದಾರೆ ಎಂದು ಖುಷಿ ಪಟ್ಟಿದ್ದಾರೆ. ಎಲ್ಲೀ ಗೌಲ್ಡಿಂಗ್ ಮತ್ತು ಕ್ಯಾಸ್ಪರ್​​ ಜೊಪ್ಲಿಂಗ್ ಕಳೆದ ವರ್ಷ ಆಗಸ್ಟ್​​ನಲ್ಲಿ ಮದುವೆಯಾಗಿದ್ದರು.

ಇನ್ನು ತಮ್ಮ ಮುಂಬರುವ ಆಲ್ಬಮ್​ ಬಗ್ಗೆ ಮಾತನಾಡಿದ ಎಲ್ಲೀ ಗೌಲ್ಡಿಂಗ್, ಎ ಲಾಂಗ್​ ಟೈಮ್​ ಎಗೋ ಸಿದ್ದವಾಗುತ್ತಿದೆ. ಇದು ಜೀವನ ಮತ್ತು ಸಂಬಂಧಗಳ ವಿಷಯದ ಮೇಲೆ ನಿರ್ಮಿತವಾಗುತ್ತಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details