ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯ ಸೂಪರ್ ಸ್ಟಾರ್ ರಜನಿಕಾಂತ್ರ ಹುಟ್ಟುಹಬ್ಬವನ್ನು ದುನಿಯಾ ವಿಜಯ್ ಸೆಲಬ್ರೇಟ್ ಮಾಡಿದ್ದಾರೆ.
'ಕಬಾಲಿ' ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಕರಿಚಿರತೆ - ರಜನಿಯ ಪಕ್ಕಾಅಭಿಮಾನಿಯಾಗಿರುವ ಸ್ಯಾಂಡಲ್ ವುಡ್ ಸ್ಟಾರ್ ಬ್ಲಾಕ್ಕೋಬ್ರ
ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯ ಸೂಪರ್ ಸ್ಟಾರ್ ರಜನಿಕಾಂತ್ರ ಹುಟ್ಟುಹಬ್ಬವನ್ನು ದುನಿಯಾ ವಿಜಯ್ ಸೆಲಬ್ರೇಟ್ ಮಾಡಿದ್ದಾರೆ.
" ಕಬಾಲಿ" ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಕರಿಚಿರತೆ
70ನೇ ವಯಸ್ಸಿಗೆ ಎಂಟ್ರಿ ಕೊಟ್ಟಿರೋ ಈ ಸ್ಟೈಲ್ ಕಿಂಗ್ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಫ್ಯಾನ್ಸ್ ಹೊಂದಿದ್ದಾರೆ. ಇಡೀ ದೇಶವೇ ಶಿವಾಜಿಯ ಬರ್ತ್ ಡೇ ಸೆಲೆಬ್ರೇಟ್ ಮಾಡಿ ಸಂಭ್ರಮಸಿದ್ದು, ಅದೇ ರೀತಿ ರಜನಿಯ ಪಕ್ಕಾ ಅಭಿಮಾನಿಯಾಗಿರುವ ಸ್ಯಾಂಡಲ್ವುಡ್ ಸ್ಟಾರ್ ಬ್ಲಾಕ್ ಕೋಬ್ರಾ ದುನಿಯಾ ವಿಜಿ ಸಹ ನೆಚ್ಚಿನ ನಟನ ಬರ್ತ್ ಡೇ ಸೆಲೆಬ್ರೇಟ್ ಮಾಡಿ ಶುಭ ಕೋರಿದ್ದಾರೆ. ತಾನೊಬ್ಬ ಸ್ಟಾರ್ ಆಗಿದ್ರು, ತಲೈವನ ಪಕ್ಕಾ ಅಭಿಮಾನಿಯಾಗಿರುವ ಕರಿ ಚಿರತೆ, ಸಲಗ ಶೂಟಿಂಗ್ ಸೆಟ್ನಲ್ಲಿ ಕೇಕ್ ಕಟ್ ಮಾಡುವ ಮೂಲಕ "ಕಬಾಲಿ" ಹುಟ್ಟುಹಬ್ಬ ಆಚರಿಸಿದ್ದಾರೆ.
Last Updated : Dec 13, 2019, 12:58 PM IST