ಕರ್ನಾಟಕ

karnataka

ETV Bharat / sitara

ಮೇಘನಾ ರಾಜ್ ಮಗುವಿಗೆ ಕೊರೊನಾ: ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟ ಧ್ರುವ - ಧ್ರುವಸರ್ಜಾ ಸುದ್ದಿ

ಧ್ರುವ ಸರ್ಜಾ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮೇಘನಾ ರಾಜ್ ಮತ್ತು ಮಗು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥನೆ ಸಲ್ಲಿಸಿದರು.

druva sarja visit to ghati subramanya temple
ಮೇಘನಾ ರಾಜ್ ಮಗುವಿಗೆ ಕೊರೊನಾ : ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟ ಧ್ರುವ

By

Published : Dec 19, 2020, 9:12 PM IST

ದೊಡ್ಡಬಳ್ಳಾಪುರ: ಮೇಘನಾ ರಾಜ್ ಮಗುವಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಧ್ರುವ ಸರ್ಜಾ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮೇಘನಾ ರಾಜ್ ಮತ್ತು ಮಗು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥನೆ ಸಲ್ಲಿಸಿದರು.

ಮೇಘನಾ ರಾಜ್ ಮಗುವಿಗೆ ಕೊರೊನಾ: ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟ ಧ್ರುವ

ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಮೇಘನಾ ರಾಜ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿನ ನಾಮಕರಣದ ಸಿದ್ಧತೆಯಲ್ಲಿರುವಾಗ ಮೇಘನಾ ರಾಜ್ ಸೇರಿದಂತೆ ಮಗು ಮತ್ತು ಅಪ್ಪ-ಅಮ್ಮ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರಿಗೆ ಕೊರೊನಾ ಸೊಂಕು ತಗುಲಿತ್ತು.

ಸದ್ಯ ಎಲ್ಲರು ಚೇತರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ದೊಡ್ಡಬಳ್ಳಾಪುರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರಲ್ಲಿ ಧ್ರುವ ಸರ್ಜಾ ಪೂಜೆ ಸಲ್ಲಿಸಿದ್ದಾರೆ.

ದೇವಸ್ಥಾನಕ್ಕೆ ಭೇಟಿ ಕೊಟ್ಟ ಧ್ರುವ, ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಮಾಡಿಸಿ ದೇವರ ದರ್ಶನ ಪಡೆದಿದ್ದಾರೆ.

ABOUT THE AUTHOR

...view details