ಕರ್ನಾಟಕ

karnataka

ETV Bharat / sitara

ಅಣ್ಣನ ಜೊತೆ ಫಸ್ಟ್ ಡೇ ಫಸ್ಟ್​​​​​ ಶೋ ಸಿನಿಮಾ ನೋಡ್ತಿದ್ದೆ: ಧ್ರುವ ಭಾವುಕ - ಕನ್ನಡ ನಟ ಧ್ರುವ

ಧ್ರುವ ಸರ್ಜಾ, ಯಾವುದೇ ಸಿನಿಮಾ ರಿಲೀಸ್ ಆದಾಗ ಫಸ್ಟ್ ಡೇ ಫಸ್ಟ್ ಶೋ ಅಣ್ಣನ ಜೊತೆ ನೋಡ್ತಿದ್ದೆ ಎಂದು ಹೇಳಿದ್ರು. ಇದೇ ವೇಳೆ ಪೊಗರು ಸಿನಿಮಾವನ್ನು ಅಣ್ಣನಿಗೆ ಅರ್ಪಿಸುತ್ತೇನೆ ಎಂದರು.

ಅಣ್ಣನ ಜೊತೆ ಫಸ್ಟ್ ಡೇ ಫಸ್ಟ್​​​​​ ಶೋ ಸಿನಿಮಾ ನೋಡ್ತಿದ್ದೆ : ಧ್ರುವ ಭಾವುಕ
ಅಣ್ಣನ ಜೊತೆ ಫಸ್ಟ್ ಡೇ ಫಸ್ಟ್​​​​​ ಶೋ ಸಿನಿಮಾ ನೋಡ್ತಿದ್ದೆ : ಧ್ರುವ ಭಾವುಕ

By

Published : Jan 21, 2021, 4:49 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಪೊಗರು ಸಿನಿಮಾ ಸುದ್ದಿಗೋಷ್ಠಿಯಲ್ಲಿ ಎಮೋಷನಲ್​​ ಆಗಿದ್ದರು. ರಾಮನಂತೆ ಇದ್ದ ಅಣ್ಣನನ್ನು ನೆನೆದು ಧ್ರುವ ಸರ್ಜಾ ಭಾವುಕರಾದರು.

ಸಿನಿಮಾದ ಎಡಿಟಿಂಗ್ ಸಮಯದಲ್ಲಿ ಅಣ್ಣ ಸಿನಿಮಾ ನೋಡಿದ್ದ. ಹಾಗೆ ಮಾಡು, ಹೀಗೆ ಮಾಡು ಎಂದು ಸಲಹೆ ನೀಡಿದ್ದನ್ನು ನೆನೆದು ಧ್ರುವ ಭಾವುಕರಾದರು.

ಅಣ್ಣನ ಜೊತೆ ಫಸ್ಟ್ ಡೇ ಫಸ್ಟ್​​​​​ ಶೋ ಸಿನಿಮಾ ನೋಡ್ತಿದ್ದೆ: ಧ್ರುವ ಭಾವುಕ

ಇನ್ನು ಧ್ರುವ ಸರ್ಜಾ ಯಾವುದೇ ಸಿನಿಮಾ ರಿಲೀಸ್ ಆದಾಗ ಫಸ್ಟ್ ಡೇ ಫಸ್ಟ್ ಶೋ ಅಣ್ಣನ ಜೊತೆ ನೋಡ್ತಿದ್ದೆ ಎಂದು ಹೇಳಿದ್ರು. ಇದೇ ವೇಳೆ ಪೊಗರು ಸಿನಿಮಾವನ್ನು ಅಣ್ಣನಿಗೆ ಅರ್ಪಿಸುತ್ತೇನೆ ಎಂದರು.

ಇದೇ ಫೆಬ್ರವರಿ 19ಕ್ಕೆ ದೇಶಾದ್ಯಂತ ಪೊಗರು ಸಿನಿಮಾ ಒಂದು ಸಾವಿರ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಈ ವಿಚಾರವನ್ನು ಹಂಚಿಕೊಳ್ಳುವುದಕ್ಕೆ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು.

ABOUT THE AUTHOR

...view details