‘ಒನ್ ಕಟ್, ಟೂ ಕಟ್’ ಚಿತ್ರದ ಮೂಲಕ ಮತ್ತೆ ಒಂದಾದ ಪುನೀತ್ - ಡಾನಿಷ್ ಸೇಠ್ - ಡಾನಿಷ್ ಸೇಠ್ ಸುದ್ದಿ,
ತಮ್ಮ ವಿಚಿತ್ರ ಮ್ಯಾನರಿಸಂ ಮತ್ತು ಮಾತಿನ ಶೈಲಿಯ ಮೂಲಕ ಎಲ್ಲರಿಗೂ ಇಷ್ಟವಾಗುವವರು ಡಾನಿಷ್ ಸೇಠ್ ಅಲಿಯಾಸ್ ನೊಗರಾಜ್. ಅದರಲ್ಲೂ 'ಪವರ್ ಸ್ಟಾರ್' ಪುನೀತ್ ರಾಜಕುಮಾರ್ ಅವರಿಗಂತೂ ಡಾನಿಷ್ ಅಂದರೆ ಬಹಳ ಇಷ್ಟ.

ಮತ್ತೆ ಒಂದಾದ ಪುನೀತ್-ಡಾನಿಷ್ ಸೇಠ್