ಕರ್ನಾಟಕ

karnataka

ETV Bharat / sitara

ಫಿಲಂ ಚೇಂಬರ್​ ಕಿತ್ತಾಡದೆ ಫಿಲಂ ಸಿಟಿ ನಿರ್ಮಿಸಲಿ: ರವಿಚಂದ್ರನ್ - ಫಿಲಂ ಸಿಟಿ ನಿರ್ಮಾಣ

ಚಲನಚಿತ್ರ ಮಂಡಳಿ ಕಿತ್ತಾಡಿಕೊಳ್ಳದೆ ಸರ್ಕಾರ ಕೊಟ್ಟ ಅನುದಾನದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲಿ ಎಂದು ಕ್ರೇಜಿಸ್ಟಾರ್​ ರವಿಚಂದ್ರನ್​ ಹೇಳಿದರು.

filmcity
ಫಿಲಂ ಚೇಂಬರ್​ ಕಿತ್ತಾಡದೇ ಫಿಲಂಸಿಟಿ ನಿರ್ಮಿಸಲಿ: ಕ್ರೇಜಿಸ್ಟಾರ್

By

Published : Mar 6, 2020, 10:33 PM IST

ಬೆಂಗಳೂರು:ಚಲನಚಿತ್ರ ಮಂಡಳಿ ಕಿತ್ತಾಡಿಕೊಳ್ಳದೆ ಸರ್ಕಾರ ಕೊಟ್ಟ ಅನುದಾನದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲಿ ಎಂದು ಕ್ರೇಜಿಸ್ಟಾರ್​ ರವಿಚಂದ್ರನ್​ ಹೇಳಿದರು.

ಫಿಲಂ ಚೇಂಬರ್​ ಕಿತ್ತಾಡದೇ ಫಿಲಂಸಿಟಿ ನಿರ್ಮಿಸಲಿ: ಕ್ರೇಜಿಸ್ಟಾರ್

ಮಗ ಮನೋರಂಜನ್ ಅಭಿನಯದ 'ಪ್ರಾರಂಭ' ಚಿತ್ರದ ಆಡಿಯೋ ಬಿಡುಗಡೆ ವೇಳೆ ಮಾತನಾಡಿದ ಅವರು, ಫಿಲಂ ಸಿಟಿಗೆ 500 ಕೋಟಿ ರೂ ಸಾಕಾಗುವುದಿಲ್ಲ. ಆದರೆ ಪ್ರಾರಂಭ ಆಗೋದು ಮುಖ್ಯ. ಯಾರೇ ಮುಂದಾಳತ್ವ ವಹಿಸಿದರೂ ಫಿಲಂ ಸಿಟಿ ನಿರ್ಮಾಣವಾಗಲಿ. ಮಾತಿಗಿಂತ ಕೆಲಸ ಆರಂಭ ಆಗಬೇಕು ಎಂದರು.

ಎಲ್ಲಾದರೂ ಫಿಲಂ ಸಿಟಿ ನಿರ್ಮಾಣವಾಗಲಿ ತೊಂದರೆಯಿಲ್ಲ. ಸರ್ಕಾರ ಹಣ ಮಂಜೂರು ಮಾಡಿದೆ ಎಂದಾದರೆ ನಾಳೆಯಿಂದಲೇ ಕೆಲಸ ಶುರುವಾಗಲಿ ಎಂದರು.

ABOUT THE AUTHOR

...view details