ಮುಂಬೈ: ಕೋವಿಡ್ ಅಟ್ಟಹಾಸಕ್ಕೆ ಭಾರತ ನಲುಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸೋಂಕಿತರಿಗೆ ನೆರವು ನೀಡಲು ಹಲವಾರು ಪ್ರಸಿದ್ಧ ವ್ಯಕ್ತಿಗಳು ಮುಂದೆ ಬರುತ್ತಿದ್ದಾರೆ.
ನಿತ್ಯ ಸಾವಿರ ಮಂದಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ ಗಾಯಕ ಮಿಕಾ ಸಿಂಗ್ - 1000 ಮಂದಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ ಗಾಯಕ ಮಿಕಾ ಸಿಂಗ್
ಕೊರೊನಾ ಮಹಾಮಾರಿ ಅಟ್ಟಹಾಸಕ್ಕೆ ಭಾರತ ನಲುಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಅಗತ್ಯವಿರುವವರಿಗೆ ನೆರವು ನೀಡಲು ಗಾಯಕ ಮಿಕಾ ಸಿಂಗ್ ಮುಂದಾಗಿದ್ದಾರೆ.
ಗಾಯಕ ಮಿಕಾ ಸಿಂಗ್
ಹಾಗೆಯೇ ಗಾಯಕ ಮಿಕಾ ಸಿಂಗ್ ಕೂಡ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮುಂಬೈನಲ್ಲಿ ಪ್ರತಿ ನಿತ್ಯ ಸಾವಿರ ಜನರಿಗೆ ಉಚಿತ ಊಟ ವ್ಯವಸ್ಥೆಯನ್ನು ಆರಂಭಿಸಿದ್ದಾರೆ.