ಕರ್ನಾಟಕ

karnataka

ETV Bharat / sitara

ದೊಡ್ಡಮನೆಯಿಂದ ಹೊರ ಬಿದ್ದ ಚಂದನ್​ ಆಚಾರ್​! - ಚಂದನ್​ ಆಚಾರ್​3

ಈ ವಾರ ಕನ್ನಡ ಬಿಗ್​ ಬಾಸ್​​ನಲ್ಲಿ ಡಬಲ್ ಎಲಿಮಿನೇಷನ್ ಇದ್ದು ಮೊದಲು ಕಿಶನ್​​ ಔಟ್​ ಆದ್ರೆ, ನಂತ್ರ ಚಂದನ್​ ಆಚಾರ್​ ಬಿಗ್​ ಬಾಸ್​ ಮನೆಯಿಂದ ಹೊರಬಂದಿದ್ದಾರೆ.

chandanachar eliminate
ದೊಡ್ಡಮನೆಯಿಂದ ಹೊರ ಬಿದ್ದ ಚಂದನ್​ ಆಚಾರ್​!

By

Published : Jan 19, 2020, 1:54 PM IST

ಈ ವಾರ ಮೊದಲ ಎಲಿಮಿನೇಷನ್​​ನಲ್ಲಿ ಕಿಶನ್ ಹೊರಬಂದರೆ ಎರಡನೇ ಎಲಿಮಿನೇಷನ್​ನಲ್ಲಿ ಚಂದನ್ ಆಚಾರ್ ಹೊರ ಬಂದಿದ್ದಾರೆ. ವಿಭಿನ್ನ ಟಾಸ್ಕ್‌ಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿರುವ ಬಿಗ್ ಬಾಸ್‌ ಸೀಸನ್ 7 ರಿಯಾಲಿಟಿ ಶೋ ವೀಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ.

ಈ ವಾರ ಡಬಲ್ ಎಲಿಮಿನೇಷನ್ ಇದ್ದು ಮನೆಯಿಂದ ಯಾರು ಹೋಗುತ್ತಾರೆ ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲವಿತ್ತು. ಆದರೆ ಕಿಶನ್ ನಂತರ ಚಂದನ್ ಹೊರಬಂದಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇನ್ನು ಶೈನ್ ಶೆಟ್ಟಿ, ವಾಸುಕಿ ಹಾಗೂ ಕುರಿ ಪ್ರತಾಪ್ ಅವರಿಗೆ ಚಂದನ್​​​ ಟಫ್ ಫೈಟ್ ಕೂಡ ನೀಡಿದ್ದರು. ಹೀಗಾಗಿ ಚಂದನ್ ಫಿನಾಲೆಗೆ ಹೋಗುತ್ತಾರೆ ಅಂತ ಬಿಗ್​ ಬಾಸ್​​ ಪ್ರೇಕ್ಷಕರು ಊಹಿಸಿದ್ರು. ಆದರೆ ಫಿನಾಲೆಗೆ ಒಂದು ವಾರ ಮೊದಲೇ ಚಂದನ್​ ಆಚಾರ್​ ಹೊರಬಿದ್ದಿದ್ದಾರೆ.

ABOUT THE AUTHOR

...view details