ರ್ಯಾಪರ್, ಗಾಯಕ ಚಂದನ್ ಶೆಟ್ಟಿ ಗುರುವಾರ ಗಂಗಾವತಿಯ ಐತಿಹಾಸಿಕ ತಾಣ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.
ಎಂಗೇಜ್ ಆದ ಬೆನ್ನಿಗೇ ಅಂಜನಾದ್ರಿ ಬೆಟ್ಟ ಏರಿ ವಾಯು ಪುತ್ರನ ದರ್ಶನ ಪಡೆದ ಚಂದನ್ ಶೆಟ್ಟಿ - ಚಂದನ್ ಶೆಟ್ಟಿ ಅಮಜನಾದ್ರಿ ಬೆಟ್ಟಕ್ಕೆ ಭೇಟಿ
ಚಂದನ್ ಶೆಟ್ಟಿ ಹೊಸಪೇಟೆಯ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಆಂಜನೇಯನ ದರ್ಶನ ಪಡೆದಿದ್ದಾರೆ. ಹೊಸಪೇಟೆಯ ವಸತಿ ಗೃಹದಲ್ಲಿ ತಂಗಿದ್ದು, ನಂತರ ಸ್ನೇಹಿತರೊಂದಿಗೆ ಕೂಡಿ ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೊಜೆ ಸಲ್ಲಿಸಿದರು.

ಚಂದನ್ ಶೆಟ್ಟಿ
ಬೆಂಗಳೂರಿನಿಂದ ಸ್ನೇಹಿತರೊಂದಿಗೆ ಆಗಮಿಸಿದ್ದ ಚಂದನ್ ಶೆಟ್ಟಿ ಹೊಸಪೇಟೆಯ ವಸತಿ ಗೃಹದಲ್ಲಿ ತಂಗಿದ್ದರು. ಹೊಸಪೇಟೆಯ ಸ್ನೇಹಿತರೊಂದಿಗೆ ಕೂಡಿ ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೊಜೆ ಸಲ್ಲಿಸಿದರು.
ಚಂದನ್ ಶೆಟ್ಟಿ ಅವರು ಎರಡು ದಿನಗಳ ಹಿಂದಷ್ಟೇ ನಿವೇದಿತಾ ಗೌಡ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
Last Updated : Oct 25, 2019, 1:44 PM IST