ಕರ್ನಾಟಕ

karnataka

ETV Bharat / sitara

ಚೆಲುವಾದ ಗೊಂಬೆ 'ಚಂದನ'ಗೊಂಬೆ.. ಮದುಮಗನಿಗೀಗ ಉಲ್ಲಾಸದ ಹೂಮಳೆ! - ಚಂದನ್​ ಶೆಟ್ಟಿ, ನಿವೇದಿತಾ

ಚಂದನದಗೊಂಬೆ ಹಾಗೂ ರ್ಯಾಪರ್ ಸ್ಟಾರ್ ಚಂದನ್​ಶೆಟ್ಟಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

chandan, nivedita speak about their marriage
ಮನೆಯಲ್ಲಿ ನಾನೋಬ್ನೆ ಇರ್ತಿದ್ದೆ, ಇನ್ಮೇಲೆ ನನ್ನ ಹೆಂಡತಯೂ ಇರ್ತಾಳೆ : ಚಂದನ್​ ಶೆಟ್ಟಿ

By

Published : Feb 26, 2020, 4:37 PM IST

Updated : Feb 26, 2020, 6:54 PM IST

ಮೈಸೂರು :ಚಂದನದ ಗೊಂಬೆ ಹಾಗೂ ರ್ಯಾಪರ್ ಸ್ಟಾರ್ ಚಂದನ್​ಶೆಟ್ಟಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಕ್ಕಲಿಗ ಹಾಗೂ ಶೆಟ್ಟಿ ಸಂಪ್ರದಾಯದಂತೆ ಚಂದನ್​ ಮತ್ತು ನಿವೇದಿತಾ ಮದುವೆ ನಡೆದಿದೆ.

ಮನೆಯಲ್ಲಿ ನಾನೋಬ್ನೆ ಇರ್ತಿದ್ದೆ, ಇನ್ಮೇಲೆ ನನ್ನ ಹೆಂಡತಿಯೂ ಇರ್ತಾಳೆ ಎಂದ ಚಂದನ್​ ಶೆಟ್ಟಿ

ಈ ಬಗ್ಗೆ ಮಾತನಾಡಿದ ನವ ದಂಪತಿ, ನಾವು ಅಂದುಕೊಂಡಂತೆ ಮದುವೆ ನಡೆದಿದೆ. ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರಮುಖ ಘಟ್ಟ ಎಂದು ಚಂದನ್​ ಹೇಳಿದ್ರು.

Last Updated : Feb 26, 2020, 6:54 PM IST

ABOUT THE AUTHOR

...view details