ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಹೊಸ ತಲೆನೋವು ಶುರುವಾಗಿದೆ.
ಸ್ಯಾಂಡಲ್ ವುಡ್ ಡ್ರಗ್ ಕೇಸ್: ತುಪ್ಪದ ಬೆಡಗಿಗೆ ಹೊಸ ತಲೆನೋವು - ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ
ನಟಿ ರಾಗಿಣಿ ದ್ವಿವೇದಿಗೆ ಬೇಲ್ ನೀಡದಂತೆ ಸಿಸಿಬಿ ಪಟ್ಟು ಹಿಡಿದಿದೆ. ಸಿಸಿಬಿ ಪರ ವಕೀಲರಿಂದ ಬೇಲ್ ನೀಡದಂತೆ ಆಕ್ಷೇಪಣೆ ಅರ್ಜಿ ಸಲ್ಲಿಸಲಾಗಿದೆ.
ರಾಗಿಣಿ ದ್ವಿವೇದಿ
ನಟಿ ರಾಗಿಣಿ ದ್ವಿವೇದಿಗೆ ಬೇಲ್ ನೀಡದಂತೆ ಸಿಸಿಬಿ ಪಟ್ಟು ಹಿಡಿದಿದೆ. ಸಿಸಿಬಿ ಪರ ವಕೀಲರಿಂದ ಬೇಲ್ ನೀಡದಂತೆ ಆಕ್ಷೇಪಣೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸುಪ್ರೀಂಕೋರ್ಟ್ನಲ್ಲಿ ವಕೀಲ ತುಷಾರ್ ಮೆಹತಾರಿಂದ ಆಕ್ಷೇಪಣಾ ಅರ್ಜಿ ಸಲ್ಲಿಕೆಯಾಗಿದೆ. ಡ್ರಗ್ ಸೇವನೆ ಹಾಗೂ ಮಾರಾಟದಲ್ಲಿ ರಾಗಿಣಿ ಭಾಗಿಯಾಗಿದ್ದಾರೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.