ಕನ್ನಡ ಚಿತ್ರರಂಗಕ್ಕೆ 'ಸಜನಿ' ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದ ನಟಿ ಶರ್ಮಿಳಾ ಮಾಂಡ್ರೆ. ಈ ಸಿನಿಮಾದ ನಂತ್ರ 'ಕೃಷ್ಣ', 'ವೆಂಕಟ್ ಇನ್ ಸಂಕಟ್', 'ನವಗ್ರಹ' ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದ್ರೆ ಇದೀಗ ತಮ್ಮ 13 ವರ್ಷಗಳ ಒಂದು ಸಂಬಂಧಕ್ಕೆ ಗುಡ್ ಬೈ ಹೇಳಿದ್ದಾರೆ.
13 ವರ್ಷದ ಈ ಸಂಬಂಧಕ್ಕೆ ಗುಡ್ ಬೈ ಹೇಳಿದ್ರು ಶರ್ಮಿಳಾ ಮಾಂಡ್ರೆ! - ಶರ್ಮಿಳ ಮಂಡ್ರೆ
ಕಳೆದ 13 ವರ್ಷಗಳಿಂದಲೂ ವೊಡಾಫೋನ್ ಸೇವೆಯನ್ನು ಬಳಸುತ್ತಿದ್ದೇನೆ. ಆದ್ರೆ ಸದ್ಯ ಈ ಸೇವೆಯಲ್ಲಿ ವ್ಯತಿರಿಕ್ತ ವ್ಯತ್ಯಾಸಗಳು ಉಂಟಾಗಿವೆ. ಆದ್ದರಿಂದ ವೊಡಾಫೋನ್ಗೆ ಗುಡ್ ಬೈ ಹೇಳಿ ಏರ್ಟೆಲ್ ಇಂಡಿಯಾಕ್ಕೆ ಬದಲಾಗಿದ್ದೇನೆ ಎಂದು ಶರ್ಮಿಳಾ ಮಾಂಡ್ರೆ ಟ್ವೀಟ್ ಮಾಡಿದ್ದಾರೆ.
ಶರ್ಮಿಳ ಮಾಂಡ್ರೆ
ಅರೆ.. ಏನ್ ಗುರು ಇದು 13 ವರ್ಷದ ಬ್ರೇಕ್ ಅಪ್. ಲವರ್ ಕೈ ಕೊಟ್ರಾ ಅಥವಾ ಇನ್ನೇನಾದ್ರು ಆಯ್ತಾ ಅಂತ ಯೋಚನೆ ಮಾಡ್ಬೇಡಿ. ಇವರು ಕಳೆದ 13 ವರ್ಷಗಳಿಂದ ಬಳಸಿಕೊಂಡು ಬಂದಿದ್ದ ವೋಡಾಫೋನ್ ಕಂಪನಿ ಮತ್ತು ಅವರ ನಡುವಿನ ಸಂಬಂಧಕ್ಕೆ ಗುಡ್ ಬೈ ಅಂದಿದ್ದಾರೆ.
ನಾನು ಕಳೆದ 13 ವರ್ಷಗಳಿಂದಲೂ ವೊಡಾಫೋನ್ ಸೇವೆಯನ್ನು ಬಳಸುತ್ತಿದ್ದೇನೆ. ಆದ್ರೆ ಸದ್ಯ ಈ ಸೇವೆಯಲ್ಲಿ ವ್ಯತಿರಿಕ್ತ ವ್ಯತ್ಯಾಸಗಳು ಉಂಟಾಗಿವೆ. ಆದ್ದರಿಂದ ವೊಡಾಫೋನ್ಗೆ ಗುಡ್ ಬೈ ಹೇಳಿ ಏರ್ಟೆಲ್ ಇಂಡಿಯಾಕ್ಕೆ ಬದಲಾಗಿದ್ದೇನೆ ಎಂದು ತಿಳಿಸಿದ್ದಾರೆ.