ಬ್ರಿಟನ್:ಹಾರರ್ ಚಿತ್ರಗಳಲ್ಲಿ ನಟಿಸುತ್ತಾ ಸಿನಿ ಪ್ರಿಯರ ಮನ ಗೆದ್ದಿದ್ದ ಬ್ರಿಟಿಷ್ ನಟಿ ಹಿಲ್ಲರಿ ಹಿತ್ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಇವರಿಗೆ 74 ವರ್ಷ ವಯಸ್ಸಾಗಿತ್ತು.
ಬ್ರಿಟಿಷರ ನಾಡಿನಲ್ಲಿ ಕೊರೊನಾ ಕೇಕೆ; ಮಾರಣಾಂತಿಕ ಸೋಂಕಿಗೆ ನಟಿ ಹಿಲ್ಲರಿ ಹಿತ್ ಬಲಿ - ನಟಿ ಹಿಲ್ಲರಿ ಹಿತ್
1968ರಲ್ಲಿ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದ್ದ ಹಿಲ್ಲರಿ ಅನೇಕ ಹಾರರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ವಿಚ್ಫೈಂಡರ್ ಜನರಲ್' ಚಿತ್ರದಲ್ಲಿ ಈಕೆ ಅಭೂತಪೂರ್ವ ನಟನೆ ಮಾಡಿದ್ದರು.
British actor Hilary Heath dies
1968ರಲ್ಲಿ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದ್ದ ಹಿಲ್ಲರಿ ಅನೇಕ ಹಾರರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ವಿಚ್ಫೈಂಡರ್ ಜನರಲ್' ಚಿತ್ರದಲ್ಲಿ ಈಕೆ ಅಭೂತಪೂರ್ವ ನಟನೆ ಮಾಡಿದ್ದರು.
ಬ್ರಿಟಿಷರ ನಾಡಿನಲ್ಲೂ ಕೊರನಾ ವೈರಾಣುವಿನ ಕೇಕೆ ಜೋರಾಗಿದೆ. ಈವರೆಗೆ ಅಲ್ಲಿ 73,758 ಮಂದಿಗೆ ಸೋಂಕು ತಗುಲಿದೆ. 8,959 ಜನರು ಸಾವನ್ನಪ್ಪಿದ್ದಾರೆ.