ಕೊರೊನಾ ಹಾವಳಿ ನಡುವೆಯೂ ಮಕರ ಸಂಕ್ರಾಂತಿ ಮತ್ತು ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಸಾಕಷ್ಟು ಸಿನಿಮಾ ನಟಿ, ನಟಿಯರು ಕೂಡ ತಮ್ಮ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
Watch Video: ಸಂಕ್ರಾಂತಿಗೆ ಶುಭ ಕೋರಿದ ಬಾಲಿವುಡ್ ತಾರೆಯರು - ಹೇಮ ಮಾಲಿನಿ
ಕಂಗನಾ, ಹೇಮ ಮಾಲಿನಿ, ಮನೋಜ್ ಬಾಜ್ಪೇ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಸಂಕ್ರಾಂತಿ ಹಬ್ಬಕ್ಕೆ ವಿಶ್ ಮಾಡಿದ್ದು, ಇದರ ವಿಡಿಯೋ ಝಲಕ್ ಇಲ್ಲಿದೆ ನೋಡಿ.
ಸಂಕ್ರಾಂತಿಗೆ ಶುಭ ಕೋರಿದ ಬಾಲಿವುಡ್ ತಾರೆಯರು
ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಸಡಗರದಿಂದ ಸಂಕ್ರಾಂತಿ ಆಚರಿಸುತ್ತಿದ್ದು, ನಟ ಅಕ್ಷಯ್ ಕುಮಾರ್ ಗಾಳಿಪಟ ಹಾರಿಸುವ ಫೋಟೋವನ್ನು ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.