ಕರ್ನಾಟಕ

karnataka

ETV Bharat / sitara

ಕೊರೊನಾ ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡಿ ಎಂದ ರಕ್ಷಾ ಹೊಳ್ಳ - ನಟಿ ರಕ್ಷಾ ಹೊಳ್ಳ,

ಲಸಿಕೆ ಪಡೆದ ನಂತರ ಕನಿಷ್ಟ60 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಹೀಗಾಗಿ, ರಕ್ತದಾನ ಮಾಡಿ ಲಸಿಕೆ ಪಡೆಯಿರಿ..

Blood donate before vaccination, Blood donate before vaccination says Actress, Blood donate before vaccination says Actress Raksha holla, Actress Raksha holla, Actress Raksha holla news, ಕೊರೊನಾ ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡಿ, ಕೊರೊನಾ ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡಿ ಎಂದ ನಟಿ, ಕೊರೊನಾ ಲಸಿಕೆಗೂ ಮೊದಲು ರಕ್ತದಾನ ಮಾಡಿ ಎಂದ ನಟಿ ರಕ್ಷಾ ಹೊಳ್ಳ, ನಟಿ ರಕ್ಷಾ ಹೊಳ್ಳ, ನಟಿ ರಕ್ಷಾ ಹೊಳ್ಳ ಸುದ್ದಿ,
ಕೊರೊನಾ ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡಿ ಎಂದ ರಕ್ಷಾ ಹೊಳ್ಳ

By

Published : May 3, 2021, 11:40 AM IST

ಬಯಸದೇ ಬಳಿ ಬಂದೆ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ರಕ್ಷಾ ಹೊಳ್ಳ ರಕ್ತದಾನ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಕೊರೊನಾ ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡಿ ಎಂದ ರಕ್ಷಾ ಹೊಳ್ಳ

18 ವಯಸ್ಸು ಮೀರಿದವರಿಗೆ ಇದೀಗ ಕೊರೊನಾ ಲಸಿಕೆ ಪಡೆಯುವ ಅವಕಾಶವಿದೆ. ಕೋವಿಡ್ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಬೇಕೆಂದು ರಕ್ಷಾ ಹೊಳ್ಳ ಜನರಲ್ಲಿ ಮನವಿ ಮಾಡಿದ್ದಾರೆ.

ಕೊರೊನಾ ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡಿ ಎಂದ ರಕ್ಷಾ ಹೊಳ್ಳ

ಕೋವಿಡ್​ನಿಂದಾಗಿ ಇನ್ನೊಂದು ತೊಂದರೆ ಉಂಟಾಗಿದೆ. ಬ್ಲಡ್ ಬ್ಯಾಂಕಿನಲ್ಲಿ ರಕ್ತದ ಅಭಾವ ಉಂಟಾಗಿದೆ. ಹೀಗಾಗಿ, 18-45 ವರ್ಷದ ವ್ಯಕ್ತಿಗಳು ಮೊದಲ ಹಂತದ ಲಸಿಕೆ ಪಡೆಯುವುದಕ್ಕಿಂತ ಮೊದಲು ರಕ್ತದಾನ ಮಾಡಬೇಕು.

ಲಸಿಕೆ ಪಡೆದ ನಂತರ ಕನಿಷ್ಟ60 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಹೀಗಾಗಿ, ರಕ್ತದಾನ ಮಾಡಿ ಲಸಿಕೆ ಪಡೆಯಲು ನಟಿ ಮನವಿ ಮಾಡಿದ್ದಾರೆ.

ಕೊರೊನಾ ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡಿ ಎಂದ ರಕ್ಷಾ ಹೊಳ್ಳ

ಮಿಲನ, ಮಾಯಾ, ಕೋಗಿಲೆ ಎಂಬ ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ರಕ್ಷಾ, ‘ನಾಮ್ ಇರುವರ್ ನಮಕ್ಕು ಇರುವರ್’ ಹಾಗೂ ‘ಕಡುವಲ್ ಮುರುಗನ್’ ತಮಿಳು ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಮಾರ್ಕ್, ರಿಕ್ಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ರಕ್ಷಾ ಸದ್ಯ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

ABOUT THE AUTHOR

...view details