ಬಿಗ್ ಬಾಸ್ ಮನೆಯಲ್ಲಿರುವ ಸ್ಫರ್ಧಿಗಳ ಮೇಲೆ ಯಾವಾಗಲೂ ಒಂದು ಗಾಸಿಪ್, ಗುಸು ಗುಸು ಪಿಸು ಪಿಸು ಮಾತುಗಳು ಇದ್ದೇ ಇರುತ್ತವೆ. ಇದು ಈ ಸೀಸನ್ನಲ್ಲಿ ಮಾತ್ರ ಅಲ್ಲ ಕಳೆದ ಸೀಸನ್ಗಳಲ್ಲೂ ಇತ್ತು. ಆದ್ರೆ ಏನೇ ಇದ್ರು ಕೂಡ ಮನೆಯೊಳಗಿನ ವಿಚಾರವಾಗಿ ಇರುತ್ತದೆ. ಇನ್ನೊಂದು ವಿಚಾರ ಅಂದ್ರೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಹೊರ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದು ಬಿಗ್ ಬಾಸ್ ಬುಲೆಟೆನ್ ಹೊರತುಪಡಿಸಿ ಯಾವ ಮೂಲದಿಂದಲೂ ಒಂದು ಎಳ್ಳಷ್ಟೂ ತಿಳಿಯುವುದಿಲ್ಲ. ಆದ್ರೆ ಈ ಸೀಸನ್ನಲ್ಲಿ ಒಂದು ಅನುಮಾನ ಸೃಷ್ಟಿಯಾಗಿದ್ದು, ಹೊರ ಜಗತ್ತಿನ ಮಾಹಿತಿ ದೊಡ್ಮನೆಗೆ ನುಸುಳಿತಾ? ಎಂದು ಪ್ರೇಕ್ಷಕರಿಗೆ ಕಾಡುತ್ತಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ.
-
ಕನ್ನಡ ಬಿಗ್_ಬಾಸ್ ಜನರ ಕಣ್ಣಿಗೆ ಮಣ್ಣೆರೆಚುವ... - ಬಿಲಿಂಡರ್ ಟ್ರೋಲ್ಸ್
ಕನ್ನಡ ಬಿಗ್_ಬಾಸ್ ಜನರ ಕಣ್ಣಿಗೆ ಮಣ್ಣೆರೆಚುವ ಕಾರ್ಯಕ್ರಮನಾ ??🙄🙄🙄 ಈ ಸೀಸನ್ ಪ್ರಾರಂಭವಾಗಿ 65 ದಿನಗಳೇ ಕಳೆದಿವೆ. ಬಿಗ್-ಬಾಸ್ ನಿಯಮಗಳ ಪ್ರಕಾರ ಮನೆಯ ಒಳಗಿರುವ ಸದಸ್ಯರಿಗೆ ಹೊರ...