ಕರ್ನಾಟಕ

karnataka

ETV Bharat / sitara

ತಂದೆಯ ಸಾವಿನ ಕ್ಷಣಗಳನ್ನು ಸ್ಮರಿಸಿದ ಬಿಗ್​ ಬಿ

ತಮ್ಮ ತಂದೆಯ ನೆನಪಿಗಾಗಿ ಬಿಗ್​ ಬಿ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಫೋಟೋವೊಂದನ್ನು ಶೇರ್​​ ಮಾಡಿದ್ದಾರೆ.

Big B remembers father Harivansh Rai Bachchan on death anniversary
ತಂದೆಯ ಸಾವಿನ ಕ್ಷಣಗಳನ್ನು ಮೆಲುಕು ಹಾಕಿದ ಬಿಗ್​ ಬಿ

By

Published : Jan 19, 2020, 4:20 PM IST

ಶನಿವಾರ ಬಾಲಿವುಡ್​ ಬಾದ್​ ಶಾ ಅಮಿತಾಬ್​ ಬಚ್ಚನ್​ ತಂದೆ ಹರಿವಂಶ್​ ರಾಯ್ ಅವರ ಪುಣ್ಯ ಸ್ಮರಣೆ ಇತ್ತು. ತಮ್ಮ ತಂದೆಯ ನೆನಪಿಗಾಗಿ ಬಿಗ್​ ಬಿ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಫೋಟೋವೊಂದನ್ನು ಶೇರ್​​ ಮಾಡಿದ್ದಾರೆ.

ಹರಿವಂಶ್​ ರಾಯ್​​ ಜನವರಿ 18, 2003ರಲ್ಲಿ ವಿಧಿವಶರಾಗಿದ್ದರು. ಈ ನೆನಪಿಗಾಗಿ ತಮ್ಮ ತಂದೆಯ ಫೋಟೋವನ್ನು ಟ್ವಿಟ್ಟರ್​​ನಲ್ಲಿ ಶೇರ್​ ಮಾಡಿರುವ ಅಮಿತಾಬ್​​, ಕೆಲವು ಕ್ಷಣಗಳ ಹಿಂದೆ ಅವರ ಉಸಿರು ನಿಂತಿತು. ಆಗ ನನ್ನ ತಂದೆ ನನ್ನ ಕೈ ಹಿಡಿದಿದ್ದರು. ಆ ಕೈ ಮೃದುವಾಗಿತ್ತು ಹಾಗೂ ನಡುಗುತ್ತಿತ್ತು. ಆ ಕೈ ಅದ್ಭುತವಾದ ಬರಹಗಳನ್ನು ಬರೆದಿದೆ. ಹೀಗಂತ ಅಮಿತಾಬ್​ ಬಚ್ಚನ್​ ತನ್ನ ತಂದೆ ಸಾಯುವ ವೇಳೆಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಕವಿಯಾಗಿದ್ದಹರಿವಂಶ್​​ ಹಿಂದಿಯಲ್ಲಿ ಹಲವಾರು ಬರಹಗಳನ್ನು ಬರೆದಿದ್ದಾರೆ.

ABOUT THE AUTHOR

...view details