Watch video: ಭೂಮಿ ಪೆಡ್ನೇಕರ್ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ - ಭೂಮಿ ಪೆಡ್ನೇಕರ್ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಆಗಮನ
ಬಾಲಿವುಡ್ನ ಪ್ರತಿಭಾವಂತ ನಟಿ ಭೂಮಿ ಪೆಡ್ನೇಕರ್ ಅವರು ಬುಧವಾರ ತಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರನ್ನ ಬರಮಾಡಿಕೊಂಡಿದ್ದಾರೆ. ಭೂಮಿ ಮನೆಗೆ ಮುದ್ದಾದ ಕಪ್ಪು ಬಣ್ಣದ ನಾಯಿಮರಿಯೊಂದು ಎಂಟ್ರಿ ಕೊಟ್ಟಿದ್ದು, ಇದಕ್ಕೆ 'ಬ್ಯೂವ್' (Beau) ಎಂದು ಹೆಸರಿಟ್ಟಿದ್ದಾರೆ.
ಭೂಮಿ ಪೆಡ್ನೇಕರ್
ಮುಂಬೈ: ಬಾಲಿವುಡ್ನ ಪ್ರತಿಭಾವಂತ ನಟಿ ಭೂಮಿ ಪೆಡ್ನೇಕರ್ ಅವರು ಬುಧವಾರ ತಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರನ್ನ ಬರಮಾಡಿಕೊಂಡಿದ್ದಾರೆ. ಭೂಮಿ ಮನೆಗೆ ಮುದ್ದಾದ ಕಪ್ಪು ಬಣ್ಣದ ನಾಯಿಮರಿಯೊಂದು ಎಂಟ್ರಿ ಕೊಟ್ಟಿದ್ದು, ಇದಕ್ಕೆ 'ಬ್ಯೂವ್' (Beau) ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಮುದ್ದಿನ ನಾಯಿ ಜೊತೆಗಿರುವ ಫೋಟೋವೊಂದನ್ನ ಇನ್ಸ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್ ಇಲ್ಲಿದೆ ನೋಡಿ.