ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಮ್ ಸಿನಿಮಾವನ್ನು ಇದೇ ಮೇ 28ರಂದು ರಿಲೀಸ್ ಮಾಡಲಾಗುತ್ತಿದೆ ಎಂದು ಸಿನಿಮಾ ತಯಾರಕರು ತಿಳಿಸಿದ್ದಾರೆ.
ಮೇ. 28ರಂದು 'ಬೆಲ್ ಬಾಟಮ್' ರಿಲೀಸ್! - Bell Bottom
ಬಾಲಿವುಡ್ ನಟ ಅಕ್ಷಯ್ ಕುಮಾರ್ ಬೆಲ್ ಬಾಟಮ್ ಸಿನಿಮಾವನ್ನು ಇದೇ ಮೇ 28ರಂದು ರಿಲೀಸ್ ಮಾಡಲಾಗುತ್ತಿದೆ ಎಂದು ಸಿನಿಮಾ ತಯಾರಕರು ತಿಳಿಸಿದ್ದಾರೆ.
ಮೇ 28ಕ್ಕೆ 'ಬೆಲ್ ಬಾಟಮ್' ರಿಲೀಸ್...!
ಈ ಬಗ್ಗೆ ಸಿನಿಮಾ ಪ್ರೊಡಕ್ಷನ್ ಹೌಸ್ ಪೂಜಾ ಎಂಟರ್ಟೈನ್ಮೆಂಟ್ ಟ್ವೀಟ್ ಮಾಡಿದ್ದು, ದಿನಗಣನೆ ಶುರು.. ಇದೇ 2021ರ ಮೇ 28ರಂದು ಬೆಲ್ ಬಾಟಮ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಬರೆಯಲಾಗಿದೆ.
ಇನ್ನು ಸಿನಿಮಾವನ್ನು ಲಾಕ್‌ಡೌನ್ ಸಮಯದಲ್ಲಿ ಗ್ಲ್ಯಾಸ್ಗೋ, ಸ್ಕಾಟ್ಲ್ಯಾಂಡ್ಗಳಲ್ಲಿ ಶೂಟಿಂಗ್ ಮಾಡಲಾಗಿದೆ. ರಂಜಿತ್ ಎಂ. ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ವಾಣಿ ಕಪೂರ್, ಲಾರಾ ದತ್ತ, ಹುಮಾ ಖುರೇಶಿ ಕೂಡ ನಟಿಸಿದ್ದಾರೆ.