ಬಾಲಿವುಡ್ ನಟ ಆಯುಷ್ಮಾನ್ ಕುರಾನ್ ಮತ್ತು ಮಡದಿ ತಹೀರಾ ತಮ್ಮ ಮೊದಲ ಡೇಟಿಂಗ್ ಸಮಯವನ್ನು ನೆನಪು ಮಾಡಿಕೊಂಡು ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಏನಂದ್ರೆ ಪೋಸ್ಟ್ ಮಾಡಿರುವ ಫೋಟೋದಲ್ಲಿ ಇಬ್ಬರ ನಡುವೆ ಅಂತರವಿದ್ದು, ಇದನ್ನು ಲಾಕ್ಡೌನ್ ವೇಳೆ ಹಾಕಿ ಇದೇ ಸೋಷಿಯಲ್ ಡಿಸ್ಟೆನ್ಸ್ ಎಂದು ಬರೆದುಕೊಂಡಿದ್ದಾರೆ.
ಫೋಟೋ ಹಾಕಿ ಬರೆದುಕೊಂಡಿರುವ ಜೋಡಿ, ಇದು ಮೊದಲ ಡೇಟಿಂಗ್ ಮತ್ತು ಈ ರೀತಿ ನಾನು ಸಾಮಾಜಿಕ ಅಂತರವನ್ನು ನಂಬಿದ್ದೇವೆ ಎಂದು ಬರೆದಿದ್ದಾರೆ.