ಕರ್ನಾಟಕ

karnataka

ETV Bharat / sitara

ತಮ್ಮನಿಗೆ ರಾಖಿ ಕಟ್ಟಿದ ರಾಕಿ ಭಾಯ್​ ಮಗಳು ಐರಾ... ಯಶ್​ ಮನೆಯಲ್ಲಿ ರಕ್ಷಾ ಬಂಧನ ಸಂಭ್ರಮ - Ayara

ಮಗಳು ಐರಾಗೆ ತಾಯಿ ರಾಧಿಕಾ‌ ಪಂಡಿತ್ ಸಹಾಯ ಮಾಡಿದ್ದಾರೆ. ಸದ್ಯ ಯಶ್ ಮತ್ತು ರಾಧಿಕಾ ಪಂಡಿತ್ ಮಗಳು ಐರಾ ರಾಖಿ ಹಬ್ಬದ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ತಮ್ಮನಿಗೆ ರಾಖಿ ಕಟ್ಟಿದ ರಾಕಿ ಭಾಯ್​ ಮಗಳು
ತಮ್ಮನಿಗೆ ರಾಖಿ ಕಟ್ಟಿದ ರಾಕಿ ಭಾಯ್​ ಮಗಳು

By

Published : Aug 3, 2020, 11:12 PM IST

ಇಂದು ರಕ್ಷಾ ಬಂಧನದ ನಿಮಿತ್ತ ರಾಕಿಂಗ್ ಸ್ಟಾರ್ ಯಶ್​ಗೆ ಮುದ್ದಿನ ತಂಗಿ ನಂದಿನಿ ರಾಖಿ ಕಟ್ಟಿ ಸಂಭ್ರಮಿಸಿದರು.

ತಮ್ಮನಿಗೆ ರಾಖಿ ಕಟ್ಟಿದ ಐರಾ

ಸಂಜೆ ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ, ಪುಟ್ಟ ತಮ್ಮನಿಗೆ ರಾಖಿ ಕಟ್ಟುವ ಮೂಲಕ ಮೊದಲ ವರ್ಷದ ರಾಖಿ ಹಬ್ಬವನ್ನ ಆಚರಣೆ ಮಾಡಿದ್ದಾರೆ.

ಐರಾ ಕಟ್ಟಿದ ರಾಖಿ

ಹತ್ತು ತಿಂಗಳ ತಮ್ಮನಿಗೆ ಐರಾ ಸಾಂಪ್ರದಾಯಿಕ ಬಟ್ಟೆ ತೊಟ್ಟು, ರಾಖಿ ಕಟ್ಟಿ, ಆರತಿ ಬೆಳಗಿದರು.

ಮುದ್ದಿನ ತಮ್ಮನೊಂದಿಗೆ ಐರಾ

ಮಗಳು ಐರಾಗೆ ತಾಯಿ ರಾಧಿಕಾ‌ ಪಂಡಿತ್ ಸಹಾಯ ಮಾಡಿದ್ದಾರೆ. ಸದ್ಯ ಯಶ್ ಮತ್ತು ರಾಧಿಕಾ ಪಂಡಿತ್ ಮಗಳು ಐರಾ ರಾಖಿ ಹಬ್ಬದ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮಗಳು ಐರಾಗೆ ತಾಯಿ ರಾಧಿಕಾ‌ ಪಂಡಿತ್ ಸಹಾಯ

ABOUT THE AUTHOR

...view details