ಸದ್ಯ ಸ್ಯಾಂಡಲ್ವುಡ್ನಲ್ಲಿ ಶ್ರೀಮನ್ನಾರಾಣಯನದ್ದೇ ಧ್ಯಾನ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಂತೂ ನಾರಾಯಣನ ಸಿಗ್ನೇಚರ್ ಸ್ಟೆಪ್, ಸಖತ್ ಹವಾ ಸೃಷ್ಟಿಸಿದೆ. ನಟ-ನಟಿಯರು ಸೇರಿದಂತೆ ಮಕ್ಕಳು, ವಯಸ್ಸಾದವರು ಯಾರ್ ನೋಡ್ರಿದ್ರು ನಾರಾಯಣನ ಜಪ ಮಾಡ್ತಿದ್ದಾರೆ.
ಎಲ್ಲೆಲ್ಲೂ ಅವನೇ... ಹ್ಯಾಂಡ್ಸ್ ಅಪ್ ಹೇಳಿದ 'ಚಾರ್ಲಿ 777' ಶ್ವಾನ! - ರಕ್ಷೀತ್ ಶೇಟ್ಟಿ ಅವನೇ ಶ್ರೀಮನ್ನಾರಾಯಣ ನಾಯಿ ಡ್ಯಾನ್ಸ್ ವಿಡಿಯೋ
ಡಿ.27ರಂದು ತೆರೆಗೆ ಅಪ್ಪಳಿಸಲಿರುವ ಬಹು ನಿರೀಕ್ಷಿತ ಶ್ರೀಮನ್ನಾರಾಯಣ ಸಿನೆಮಾದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಾರಾಯಣನ ಹ್ಯಾಂಡ್ಸ್ಅಪ್ ಸ್ಟೆಪ್ ಸೋಸಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶ್ರಿಮನ್ನಾರಾಯಣನ ಸ್ಟೆಪ್ ಹಾಕಿದ 'ಚಾರ್ಲಿ 777' ಶ್ವಾನ
ಅದರೆ ಈಗ ಸಿಂಪಲ್ ಸ್ಟಾರ್ ಸಿಂಪಲ್ ಸ್ಟೆಪ್ಗೆ ಹೊಸ ಅಭಿಯಾನಿಯೊಬ್ರು ಫಿದಾ ಆಗಿದ್ದಾರೆ. ಹೌದು ರಕ್ಷೀತ್ ಶೆಟ್ಟಿ ಅಭಿನಯ ಚಾರ್ಲಿ 777 ಚಿತ್ರದಲ್ಲಿ ಶೆಟ್ರಿಗೆ ಕಾಟ ಕೊಟ್ಟಿರುವ ಶ್ವಾನ, ನಾರಾಯಣನ ಸಿಗ್ನೇಚರ್ ಸ್ಟೆಪ್ ಹಾಕುವ ಮೂಲಕ ನಾನು ಯಾರ್ಗು ಕಮ್ಮಿ ಅಂತ ಪ್ರೂವ್ ಮಾಡಿದೆ.
ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸ್ ಅಪ್ ಸಾಂಗ್ಗೆ ಚಾರ್ಲಿ 777 ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಲೀಡ್ ರೋಲ್ ಪ್ಲೇ ಮಾಡಿದರು ಲ್ಯಾಬ್ರಡರ್ ಶ್ವಾನ ಸಖತಾಗಿ ಸ್ಟೆಪ್ ಹಾಕಿ ಅವನೇ ಶ್ರೀ ಮನ್ನಾರಾಯಣನಿಗೆ ಜೈಹೋ ಅಂದಿದೆ.
Last Updated : Dec 21, 2019, 11:59 PM IST