ಅಮಿರ್ ಖಾನ್ ಮತ್ತು ಕರೀನಾ ಕಪೂರ್ ಮತ್ತೆ ಒಟ್ಟಾಗಿ ನಟಿಸುತ್ತಿರವ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' ಈ ಸಿನಿಮಾದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಅಮಿರ್ ಖಾನ್ ಸಿಖ್ ಜನಾಂಗದ ವ್ಯಕ್ತಿ ಪಾತ್ರ ಮಾಡುತ್ತಿದ್ದಾರೆ. ಇದೀಗ ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ದಾಡಿ ಮತ್ತು ತಲೆಗೆ ಟರ್ಬನ್ ಸುತ್ತಿಕೊಂಡು ಮೀಸೆ ತಿರುವಿದ್ದಾರೆ.
ಪಂಜಾಬ್ನಲ್ಲಿ ಲಾಲ್ ಸಿಂಗ್ ಚಡ್ಡಾ ಶೂಟಿಂಗ್.. ಸಿಖ್ ಪಾತ್ರದಲ್ಲಿ ಅಮಿರ್ - ಪಂಜಾಬ್ಗೆ ತೆರಳಿದ ಅಮಿರ್ ಖಾನ್
ಲಾಲ್ ಸಿಂಗ್ ಚಡ್ಡಾ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಅಮಿರ್ ಖಾನ್ ಚಿತ್ರೀಕರಣಕ್ಕಾಗಿ ಪಂಜಾಬ್ಗೆ ತೆರಳಿದ್ದಾರೆ. ಇದೇ ವೇಳೆ ಪಂಜಾಬ್ನ ರೋಪರ್ ಜಿಲ್ಲೆಯ ಗುರುದ್ವಾರ ಭಟ್ಟ ಸಾಹಿಬ್ ಜಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ.
ಪಂಚಾಬ್ನಲ್ಲಿ ಲಾಲ್ ಸಿಂಗ್ ಚಡ್ಡ ಶೂಟಿಂಗ್ : ಸಿಖ್ ಪಾತ್ರದಲ್ಲಿ ಅಮಿರ್
ಇದೀಗ ಲಾಲ್ ಸಿಂಗ್ ಚಡ್ಡಾ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಅಮಿರ್ ಖಾನ್ ಚಿತ್ರೀಕರಣಕ್ಕಾಗಿ ಪಂಜಾಬ್ಗೆ ತೆರಳಿದ್ದಾರೆ. ಇದೇ ವೇಳೆ ಪಂಜಾಬ್ನ ರೋಪರ್ ಜಿಲ್ಲೆಯ ಗುರುದ್ವಾರ ಭಟ್ಟ ಸಾಹಿಬ್ ಜಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ.
ಈ ವೇಳೆ ಬಿಳಿ ಬಣ್ಣದ ಬಟ್ಟೆ ಧರಿಸಿ, ತಲೆಗೆ ಕೆಂಪು ಬಣ್ಣದ ಟರ್ಬನ್ ಕಟ್ಟಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.