ಕರ್ನಾಟಕ

karnataka

ETV Bharat / sitara

ಈ ಬೆಡಗಿ ಹೊತ್ತಿದ್ದಳು ಬರೋಬ್ಬರಿ 70 ಕೆ.ಜಿ ಬಾರ : ಆ ನಟಿ ಯಾರ್​ ಗೊತ್ತಾ..? - 70 ಕೆಜಿ ತೂ ಎತ್ತಿದ ಆಲಿಯಾ

ಬಾಲಿವುಡ್​​ನ ಬೆಡಗಿ ಆಲಿಯಾ ಭಟ್​ ಯಾರಿಗೆ ಗೊತ್ತಿಲ್ಲ ಹೇಳಿ. ಇವರು ಇದೀಗ ಬರೋಬ್ಬರಿ 70 ಕೆ.ಜಿ ವೇಟ್​ ಲಿಫ್ಟಿಂಗ್​ ಮಾಡುವ ಮೂಲಕ ಜಿಮ್​ ಮ್ಯಾನ್​ಗಳು ಸೇರಿದಂತೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಆಲಿಯಾ ಭಟ್

By

Published : Sep 14, 2019, 1:30 PM IST

ನಟಿಯರೆಂದರೆ ಸಾಮಾನ್ಯವಾಗಿ ತಳಕು ಬಳಪು ವಯ್ಯಾರ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುವುದು ಕಾಮನ್​​, ಚಂದ ಚಂದ ಮೇಕಪ್​ ಮಾಡಿಕೊಂಡು ಫೋಟೋ ಶೂಟ್​​ ಮಾಡಿಸಿಕೊಳ್ಳುವ ನಟಿಯರು ಸರ್ವೇ ಸಾಮಾನ್ಯ. ಆದ್ರೆ ಇಲ್ಲೊಬ್ರು ದಿಟ್ಟ ನಟಿ ವೇಟ್​ ಲಿಫ್ಟಿಂಗ್​ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು, ಬಾಲಿವುಡ್​​ನ ಬೆಡಗಿ ಆಲಿಯಾ ಭಟ್​ ಯಾರಿಗೆ ಗೊತ್ತಿಲ್ಲ ಹೇಳಿ. ಇವರು ಇದೀಗ ಬರೋಬ್ಬರಿ 70 ಕೆ.ಜಿ ವೇಟ್​ ಲಿಫ್ಟಿಂಗ್​ ಮಾಡುವ ಮೂಲಕ ಜಿಮ್​ ಮ್ಯಾನ್​ಗಳು ಸೇರಿದಂತೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಈ ಬಗ್ಗೆ ವಿಡಿಯೋ ಒಂದನ್ನು ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಆಲಿಯಾ ಭಟ್​​ ಜಿಮ್​ ಟ್ರೇನರ್ ಸೊಹ್ರಬ್​ ಕುಶ್ರು ಶಶಿ, ಆಲಿಯಾ ಭಟ್​ ಜಿಮ್​ ಮಾಡುವ ಮೂಲಕ ಖುಷಿ ಪಡುತ್ತಿದ್ದಾರೆ. ಇವರು ಮೊದಲ ಬಾರಿಗೆ ಡೆಡ್​ ಲಿಫ್ಟ್​​​ ಮಾಡಿದ್ದಾರೆ. ಈ ಹಿಂದೆ ಅಂದ್ರೆ ಕಳೆದ 9 ತಿಂಗಳ ಹಿಂದೆ ಡಂಬಲ್ಸ್​​ ಎತ್ತುವ ಮೂಲಕ ತಮ್ಮ ಡೆಡ್ ಲಿಫ್ಟ್​​​ ಮಾಡುವುದನ್ನು ಪ್ರಾರಂಭಿಸಿದ್ದರು ಎಂದು ಇನ್​​ಸ್ಟಾಗ್ರಾಂ ಬರೆದುಕೊಂಡಿದ್ದಾರೆ.

ABOUT THE AUTHOR

...view details