ಇಂದು ಬಾಲಿವುಡ್ ನಿರ್ಮಾಪಕ ಮಹೇಶ್ ಭಟ್ಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಬಾಲಿವುಡ್ನ ಹಲವರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇದೇ ಹಿನ್ನೆಲೆ ಪುತ್ರಿ ಆಲಿಯಾ ಭಟ್, ಪೂಜಾ ಭಟ್ ಮತ್ತು ಮಹೇಶ್ ಪತ್ನಿ ಸೋನಿ ಭಟ್ ಕೂಡ ಬರ್ತ್ ಡೇ ವಿಶ್ ಮಾಡಿದ್ದಾರೆ.
ಬಾಲಿವುಡ್ ನಿರ್ಮಾಪಕ ಮಹೇಶ್ ಭಟ್ಗೆ ಹುಟ್ಟು ಹಬ್ಬದ ಸಂಭ್ರಮ.. ಶುಭ ಕೋರಿದ ನಟ,ನಟಿಯರು - celeb wishes mahesh bhatt
ತಂದೆಯ ಹುಟ್ಟು ಹಬ್ಬದ ಬಗ್ಗೆ ನಟಿ ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸೋನಿ ರಜ್ಡನ್ ವಿಶ್ ಮಾಡಿದ್ದು, ಜನ್ಮದಿನದ ಶುಭಾಶಯಗಳು. ವಯಸ್ಸು ನಿಮ್ಮನ್ನು ಕ್ಷೀಣಿಸಲು ಸಾಧ್ಯವಿಲ್ಲ..
ಬಾಲಿವುಡ್ ನಿರ್ಮಾಪಕ ಮಹೇಶ್ ಭಟ್ಗೆ ಹುಟ್ಟು ಹಬ್ಬದ ಸಂಭ್ರಮ: ಶುಭ ಕೋರಿದ ನಟ, ನಟಿಯರು
ತಂದೆಯ ಹುಟ್ಟು ಹಬ್ಬದ ಬಗ್ಗೆ ನಟಿ ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸೋನಿ ರಜ್ಡನ್ ವಿಶ್ ಮಾಡಿದ್ದು, ಜನ್ಮದಿನದ ಶುಭಾಶಯಗಳು. ವಯಸ್ಸು ನಿಮ್ಮನ್ನು ಕ್ಷೀಣಿಸಲು ಸಾಧ್ಯವಿಲ್ಲ. ನಿಮ್ಮ ವೈವಿಧ್ಯತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ನಿಮ್ಮ ಬುದ್ಧಿವಂತಿಕೆ ಮತ್ತು ಉತ್ತಮ ಪ್ರಜ್ಞೆಯಿಂದ ನೀವು ನಮಗೆ ಸ್ಫೂರ್ತಿ ಎಂದಿದ್ದಾರೆ.
ಅಷ್ಟೇ ಅಲ್ಲ, ಬಾಲಿವುಡ್ನ ನೀನಾ ಗುಪ್ತಾ, ಆಹನಾ ಕುಮಾರ್, ದಿಯಾ ಮಿರ್ಜ ಸೇರಿ ಹಲವರು ಮಹೇಶ್ ಭಟ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.