ಕಲರ್ಸ್ ಕನ್ನಡ ವಾಹಿನಿಯಲ್ಲಿ 8 ವರ್ಷಗಳ ಕಾಲ ಮೋಡಿ ಮಾಡಿದ್ದ ಜೋಡಿ ಎಂದರೆ ಅದು ಅಗ್ನಿಸಾಕ್ಷಿ ಧಾರಾವಾಹಿಯ ಸಿದ್ಧಾರ್ಥ್ ಮತ್ತು ಸನ್ನಿಧಿ ಜೋಡಿ. ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ ಮತ್ತು ಸಿದ್ದಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಕಿರುತೆರೆ ವೀಕ್ಷಕರ ಹಾಟ್ ಫೇವರಿಟ್!. ಗುಳಿ ಕೆನ್ನೆಯ ಈ ಮುದ್ದಾದ ಜೋಡಿಯ ಪ್ರೇಮ ಸಲ್ಲಾಪಕ್ಕೆ ಮನ ಸೋಲದವರಿಲ್ಲ. ಈ ಜೋಡಿಯ ಪ್ರೇಮ ಸಲ್ಲಾಪವನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿಯೇ ಅದೆಷ್ಟು ಜನ ಅಗ್ನಿಸಾಕ್ಷಿಗಾಗಿ ಎದುರುನೋಡುತ್ತಿದ್ದರು.
ಅಗ್ನಿಸಾಕ್ಷಿ ಧಾರಾವಾಹಿಯ ರೋಮಾನ್ಸ್ ದೃಶ್ಯ ಈಗ ವೈರಲ್!! - ಕಲರ್ಸ್ ಕನ್ನಡ ವಾಹಿನಿ
ಅಗ್ನಿಸಾಕ್ಷಿ ಧಾರಾವಾಹಿ ಮುಗಿದು 2 ತಿಂಗಳು ಕಳೆದಿದೆ. ಆದರೆ, ಅದರ ಪ್ರತಿ ಎಪಿಸೋಡ್ ಮಾಸದಂತೆ ಅಚ್ಚಾಗಿದೆ. ಎಷ್ಟೋ ಮಂದಿ ಈ ಜೋಡಿಯ ಕೆಮಿಸ್ಟ್ರಿ ನೋಡಿ , ಜೋಡಿ ಅಂದ್ರೆ ಹೀಗಿರಬೇಕು ಎನ್ನುತ್ತಿದ್ರು. ಇದೀಗ ಈ ಧಾರಾವಾಹಿಯಲ್ಲಿನ ಪ್ರೇಮ ಸಲ್ಲಾಪದ ವಿಡಿಯೋವೊಂದು ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಮುದ್ದಿನ ಜೋಡಿಯ ವಿಡಿಯೋ ಕಂಡು ಕಿರುತೆರೆ ವೀಕ್ಷಕರು ಖುಷಿಯಾಗಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿಯ ಈ ಜೋಡಿಯ ರೋಮಾನ್ಸ್ ವಿಡಿಯೋ ಈಗ ವೈರಲ್!!
ಅಗ್ನಿಸಾಕ್ಷಿ ಧಾರಾವಾಹಿಯ ರೋಮಾನ್ಸ್ ವಿಡಿಯೋ ಈಗ ವೈರಲ್!!
ಅಗ್ನಿಸಾಕ್ಷಿ ಧಾರಾವಾಹಿ ಮುಗಿದು 2 ತಿಂಗಳೇ ಕಳೆದಿದೆ. ಆದರೆ, ಅದರ ಪ್ರತೀ ಎಪಿಸೋಡ್ ಮಾಸದಂತೆ ಅಚ್ಚಾಗಿದೆ. ಎಷ್ಟೋ ಮಂದಿ ಈ ಜೋಡಿಯ ಕೆಮಿಸ್ಟ್ರಿ ನೋಡಿ ಜೋಡಿ ಅಂದ್ರೆ ಹೀಗಿರಬೇಕು ಎನ್ನುತ್ತಿದ್ರು. ಇದೀಗ ಈ ಜೋಡಿಯ ಧಾರಾವಾಹಿಯಲ್ಲಿನ ಪ್ರೇಮ ಸಲ್ಲಾಪದ ವಿಡಿಯೋವೊಂದು ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಮುದ್ದಿನ ಜೋಡಿಯ ವಿಡಿಯೋ ಕಂಡು ಕಿರುತೆರೆ ವೀಕ್ಷಕರು ಖುಷಿಯಾಗಿದ್ದಾರೆ.
Last Updated : Apr 5, 2020, 7:19 PM IST