ಪೈಲ್ವಾನ್ ಅಡ್ಡಕ್ಕೆ ಅಗಸ್ತ್ಯನ ಎಂಟ್ರಿ...ಹೈದ್ರಾಬಾದ್ನಲ್ಲಿ ಸ್ಯಾಂಡಲ್ವುಡ್ ತಾರೆಯರ ಸಮಾಗಮ - ಸ್ಯಾಂಡಲ್ವುಡ್ ತಾರೆ
ಸುದೀಪ್ನ ಪೈಲ್ವಾನ್, ಶ್ರೀ ಮುರಳಿಯ ಭರಾಟೆ ಹಾಗೂ ಧ್ರುವ ಸರ್ಜಾ ಅವರ 'ಪೊಗರು' ಚಿತ್ರತಂಡಗಳು ಸದ್ಯ ಹೈದರಾಬಾದ್ನಲ್ಲಿ ಬೀಡು ಬಿಟ್ಟಿವೆ. ಇಲ್ಲಿಯ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬಹುನಿರೀಕ್ಷಿತ ಈ ಮೂರು ಸಿನಿಮಾಗಳ ಶೂಟಿಂಗ್ ಸಾಂಗವಾಗಿ ಭರದಿಂದ ಸಾಗುತ್ತಿವೆ.
![ಪೈಲ್ವಾನ್ ಅಡ್ಡಕ್ಕೆ ಅಗಸ್ತ್ಯನ ಎಂಟ್ರಿ...ಹೈದ್ರಾಬಾದ್ನಲ್ಲಿ ಸ್ಯಾಂಡಲ್ವುಡ್ ತಾರೆಯರ ಸಮಾಗಮ](https://etvbharatimages.akamaized.net/etvbharat/images/768-512-2435368-463-e5add8a5-732c-465d-834d-34ca8e79ef33.jpg)
ಪೈಲ್ವಾನ್ ಅಡ್ಡಕ್ಕೆ ಅಗಸ್ತ್ಯನ ಎಂಟ್ರಿ