ಮ್ಯೂಸಿಯಂ, ಶಾಪಿಂಗ್ ಮಾಲ್ ಹೀಗೆ ಒಂದು ವಾರಗಳ ಕಾಲ ಮುರಳಿ ಕುಟುಂಬ ಹಾಲಿಡೇ ಎಂಜಾಯ್ ಮಾಡಿದೆ. ಒಂದು ವಾರ ರಿಲ್ಯಾಕ್ಸ್ ಮೂಡ್ನಲ್ಲಿದ್ದ ಶ್ರೀಮುರಳಿ ಕೆಲಸಕ್ಕೆ ಹಾಜರಾಗಿದ್ದಾರೆ. ಸದ್ಯ ತಮ್ಮ 'ಭರಾಟೆ' ಸಿನಿಮಾದ ಡಬ್ಬಿಂಗ್ಲ್ಲಿ ಅವರು ಬ್ಯುಸಿಯಾಗಿದ್ದಾರೆ.
'ಭರಾಟೆ' ಡಬ್ಬಿಂಗ್ಲ್ಲಿ ರೋರಿಂಗ್ ಸ್ಟಾರ್ ಬ್ಯುಸಿ - undefined
ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುವಿಲ್ಲದೆ ಭರ್ಜರಿ ಸಿನಿಮಾ ಶೂಟಿಂಗ್ ಮುಗಿಸಿ ಫ್ಯಾಮಿಲಿ ಜೊತೆ ಸಿಂಗಾಪುರ್ ಟ್ರಿಪ್ ಹೋಗಿದ್ರು. ಪತ್ನಿ ಶ್ರೀವಿದ್ಯಾ ಹಾಗೂ ಮಕ್ಕಳ ಜೊತೆ ಅಲ್ಲಿಯ ಸುಂದರ ಸ್ಥಳಗಳಲ್ಲಿ ಸುತ್ತಾಡಿಕೊಂಡು ಬಂದಿದ್ದಾರೆ.

ಭರಾಟೆ
ನಿರ್ದೇಶಕ ಚೇತನ್ ಕುಮಾರ್, ನಿರ್ಮಾಪಕ ಸುಪ್ರೀತ್ ಭರಾಟೆ ಚಿತ್ರದ 'ಡಬ್ಬಿಂಗ್' ಕಾರ್ಯ ಶುರು ಮಾಡಿದ್ದಾರೆ. ಸ್ಯಾಂಡಲ್ವುಡ್ಲ್ಲಿ ಸಖತ್ ಸದ್ದು ಮಾಡ್ತಿರೋ ಭರಾಟೆ ಸಿನಿಮಾ ದಸರಾಗೆ ತೆರೆ ಕಾಣಲಿದೆ.