ಇಂದು ತಮ್ಮ ಟ್ವಿಟ್ಟರಲ್ಲಿ ಮೋದಿಗೆ ವಿಶ್ ಮಾಡಿರುವ ಸೂಪರ್ ಸ್ಟಾರ್, ಮೋದಿಜೀ ನಿಮಗೆ ಹೈದಯಪೂರ್ವಕ ಶುಭಾಷಯಗಳು. ಅಂದುಕೊಂಡಿದ್ದನ್ನು ನೀವು ಮತ್ತೆ ಸಾಧಿಸಿದ್ರಿ ಎಂದು ಅಭಿನಂದಿಸಿದ್ದಾರೆ.
ಅಂದು ಕೊಂಡಿದ್ದನ್ನ ಸಾಧಿಸಿಬಿಟ್ರಿ!ಮೋದಿಗೆ ಸೂಪರ್ ಸ್ಟಾರ್ ರಜನಿ ಅಭಿನಂದನೆ - ಅಭಿನಂದನೆ
ದೇಶದಲ್ಲಿ ಮತ್ತೊಮ್ಮೆ ಕಮಲ ಅರಳಿಸಿದ ಪ್ರಧಾನಿ ಮೋದಿಗೆ ನಟ ರಜನಿಕಾಂತ್ ಶುಭಾಷಯ ಕೋರಿದ್ದಾರೆ.
ಸ್ಟಾರ್ ರಜನಿ ಅಭಿನಂದನೆ
ಇನ್ನು ಇಂದು ಹೊರಬೀಳುತ್ತಿರುವ 17ನೇ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಪಡೆದಿದೆ. 542 ಕ್ಷೇತ್ರಗಳ ಪೈಕಿ ಬಿಜೆಪಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.ಕೆಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆ ಕೂಡ ಇದೆ.