ಕರ್ನಾಟಕ

karnataka

ETV Bharat / sitara

ಸಖತ್ತಾಗಿದೆ ರಾಜಕುಮಾರನ ಫಾರಿನ್​ ಟ್ರಿಪ್​... ಗಗನದಲ್ಲಿ ಹಾರಾಡಿದ ಆಕಾಶ್​ - undefined

ಇದೀಗ ತಮ್ಮ ಪ್ರವಾಸದ ಕ್ಷಣಗಳನ್ನು ಮೆಲುಕು ಹಾಕಿರುವ ಅಪ್ಪು, ಸೌತ್ ಅಮೆರಿಕಾದಲ್ಲಿ ಟ್ರಾವೆಲ್ ಮಾಡಿರೋ ವಿಡಿಯೋ ಶೇರ್ ಮಾಡಿದ್ದಾರೆ. ಅಲ್ಲಿಯ ಅಡ್ವೆಂಚರ್ಸ್ ಗೇಮ್​ನಲ್ಲಿ ಸಖತ್​ ಎಂಜಾಯ್ ಮಾಡಿರುವುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ಚಿತ್ರಕೃಪೆ : ಸೋಷಿಯಲ್ ಮೀಡಿಯಾ

By

Published : May 16, 2019, 7:10 PM IST

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇತ್ತೀಚಿಗಷ್ಟೆ ಬರೋಬ್ಬರಿ ಒಂದು ತಿಂಗಳು ಫಾರಿನ್ ಟ್ರಿಪ್​​ಗೆ ಹೋಗಿದ್ದರು. ಫ್ಯಾಮಿಲಿ ಸಮೇತ ಉತ್ತರ ಅಮೆರಿಕಾ ಸೇರಿದಂತೆ ಸಾಕಷ್ಟು ಸುಂದರ ಸ್ಥಳಗಳಲ್ಲಿ ಸುತ್ತಾಡಿಕೊಂಡು ಬಂದಿದ್ದರು.

ಇದೀಗ ತಮ್ಮ ಪ್ರವಾಸದ ಕ್ಷಣಗಳನ್ನು ಮೆಲುಕು ಹಾಕಿರುವ ಅಪ್ಪು, ಸೌತ್ ಅಮೆರಿಕಾದಲ್ಲಿ ಟ್ರಾವೆಲ್ ಮಾಡಿರೋ ವಿಡಿಯೋ ಶೇರ್ ಮಾಡಿದ್ದಾರೆ. ಅಲ್ಲಿಯ ಅಡ್ವೆಂಚರ್ಸ್ ಗೇಮ್​ನಲ್ಲಿ ಸಖತ್​ ಎಂಜಾಯ್ ಮಾಡಿರುವುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ಪುನೀತ್​​​​, ಪ್ರತಿ ವರ್ಷ ಮಕ್ಕಳಾದ ಧೃತಿ, ವಂದಿತಾ ಮತ್ತು ಪತ್ನಿ ಅಶ್ವಿನಿ ಜೊತೆ ವಿದೇಶ ಪ್ರವಾಸ ಮಾಡ್ತಾರೆ. ಮಕ್ಕಳ ಸಮ್ಮರ್ ಹಾಲಿ ಡೇಯನ್ನು ದಕ್ಷಿಣ ಅಮೆರಿಕಾ ಹಾಗೂ ಬ್ರೆಜಿಲ್​​​​ನಲ್ಲಿ ಕಲರ್​ಫುಲ್​ ಆಗಿ ಕಳೆದಿರುವುದು ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.

For All Latest Updates

TAGGED:

ABOUT THE AUTHOR

...view details