ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ಅಭಿನಯದ 'ಸಿಂಗ' ನಾಳೆ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಎದುರಾಗಿ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಹಾಗೂ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಅಭಿನಯದ 'ಆದಿ ಲಕ್ಷ್ಮಿ ಪುರಾಣ' ಚಿತ್ರವೂ ಬಿಡುಗಡೆಯಾಗ್ತಿದೆ. ಈ ಚಿತ್ರಗಳು ಥಿಯೇಟರ್ಗಳಲ್ಲಿ ಮುಖಾಮುಖಿಯಾಗುತ್ತಿವೆ.
'ಸಿಂಗ' ಚಿತ್ರಕ್ಕೆ ನಿರೂಪ್ ವಿಶ್... ಹೃದಯ ವೈಶಾಲ್ಯತೆ ಅಂದ್ರೆ ಇದೇ ಅಲ್ವಾ? - undefined
ತಮ್ಮ 'ಆದಿಲಕ್ಷ್ಮಿ ಪುರಾಣ' ಚಿತ್ರದೊಂದಿಗೆ ಬಿಡುಗಡೆಯಾಗುತ್ತಿರುವ 'ಸಿಂಗ' ಚಿತ್ರಕ್ಕೆ ನಟ ನಿರೂಪ್ ಭಂಡಾರಿ ಶುಭ ಕೋರಿದ್ದಾರೆ.
ಸಿಂಗ'
ಸದ್ಯ 'ಸಿಂಗ' ಚಿತ್ರಕ್ಕೆ ವಿಶ್ ಮಾಡಿರುವ ನಿರೂಪ್, ಈಗಾಗಲೇ 'ಸಿಂಗ' ಚಿತ್ರದ ಹಾಡುಗಳು ತುಂಬಾ ಹಿಟ್ ಆಗಿವೆ. ನಾನೂ ಕೂಡ ಕೇಳಿದ್ದೇನೆ. ನಾಳೆ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಚಿತ್ರ ನೋಡಲು ಉತ್ಸುಕನಾಗಿದ್ದೇನೆ. ನೀವೂ ಕೂಡ ಥಿಯೇಟರ್ಗೆ ಬಂದು ಸಿನಿಮಾ ನೋಡಿ ಎಂದಿದ್ದಾರೆ.