ಕರ್ನಾಟಕ

karnataka

ETV Bharat / sitara

ಲೋಕ ಸಮರಕ್ಕೆ ಸಿದ್ಧತೆ...ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆದ ಸಿಎಂ ಪುತ್ರ - ಧರ್ಮಸ್ಥಳ ಮಂಜುನಾಥ ಸ್ವಾಮಿ,

ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಬಣ್ಣದ ಲೋಕದಿಂದ ರಾಜಕೀಯಕ್ಕೆ ಜಂಪ್ ಮಾಡುತ್ತಿದ್ದಾರೆ. ಮಂಡ್ಯದ ಕ್ಷೇತ್ರದ ಟಿಕೆಟ್​ ಪಕ್ಕಾ ಆಗಿದ್ದು, ಜೆಡಿಸ್​​ನ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿಖಿಲ್ ಸಖಲ ತಯಾರಿ ನಡೆಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜತೆ ನಟ ನಿಖಿಲ್ ಕುಮಾರ ಸ್ವಾಮಿ

By

Published : Mar 4, 2019, 5:03 PM IST

ಮುಂಬರುವ ಲೋಕಸಭಾ ಚುನಾವಣೆಯ ಅಖಾಡಕ್ಕಿಳಿಯಲು ಸಕಲ ಸಿದ್ಧತೆ ನಡೆಸಿರುವ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಗೌಡ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ರು.

ಇಲ್ಲಿಯ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದ ನಿಖಿಲ್​, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವ್ರರನ್ನು ಭೇಟಿ ಮಾಡಿದ್ರು. ಬಳಿಕ ಸ್ನೇಹಿತರ ಜತೆ ಸೇರಿ ಸರತಿ ಸಾಲಿನಲ್ಲಿ ಕುಳಿತು ದೇವರ ಪ್ರಸಾದ ಸ್ವೀಕರಿಸಿದರು.

ಸ್ನೇಹಿತರೊಂದಿಗೆ ಪ್ರಸಾದ ಸೇವಿಸುತ್ತಿರುವ ನಿಖಿಲ್

ABOUT THE AUTHOR

...view details