ನಟ, ನಿರ್ದೇಶಕ, ಹಾಡುಗಾರ, ಬರಹಗಾರ ನವೀನ್ ಕೃಷ್ಣ ಈ ಲಾಕ್ಡೌನ್ ಸಂದರ್ಭದಲ್ಲಿ ಚಾಲೆಂಜ್ಒಂದನ್ನು ಸ್ವೀಕಾರ ಮಾಡಿದ್ದಾರೆ.
ನವೀನ್ ಕೃಷ್ಣ ಅವರು ಕೊರೊನಾ ಗೋ ಅಂತ ಏಕ ಪಾತ್ರಾಭಿನಯ ಮಾಡಿದ್ದರು. ನಂತರ ಆಪರೇಷನ್ ಸಾಹಿತ್ಯ ಆರಂಭಿಸಿದ್ದರು. ಈಗ ನಟ ರವಿಶಂಕರ್ ಗೌಡ ಅವರಿಂದ ಚಾಲೆಂಜ್ ಸ್ವೀಕಾರ ಮಾಡಿದ್ದಾರೆ.

ಚಾಲೆಂಜ್ ಏನು?
ಯಾವುದೇ ಪೋಸ್ಟರ್ ಮಾಡದೆ, ಶೀರ್ಷಿಕೆ ಹೇಳದೆ, ವಿವರ ಕೂಡ ನೀಡದೆ, ಪ್ರಭಾವ ಬೀರಿದ 10 ಸಿನಿಮಗಳ ಫೋಟೋವನ್ನು ಫೇಸ್ಬುಕ್ನಲ್ಲಿ ಹಾಕಬೇಕು. ಇದು 10 ದಿನಗಳ ಚಾಲೆಂಜ್ ಆಗಿದೆ.