ರಾಜ್ಸೂರ್ಯ ನಿರ್ದೇಶನದ ಈ ಚಿತ್ರ ಇದೇ ಮಾರ್ಚ್ 29ರಂದು ತೆರೆ ಕಾಣುತ್ತಿದ್ದು, ಇಂದು ಆ್ಯಕ್ಷನ್ ಪ್ರಿನ್ಸ್ ಟ್ರೇಲರ್ ನೋಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.
ಲಂಬೋದರನ ಡೈಲಾಗ್ಗೆ ಆ್ಯಕ್ಷನ್ ಪ್ರಿನ್ಸ್ ಫಿದಾ! - undefined
ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ 'ಲಂಡನ್‍ನಲ್ಲಿ ಲಂಬೋದರ' ಚಿತ್ರದ ಟ್ರೇಲರ್ ವೀಕ್ಷಿಸಿ, ಡೈಲಾಗ್ ಮತ್ತು ಲವ್ ಸ್ಟೋರಿ ಕಥೆ ಮೆಚ್ಚಿಕೊಂಡಿದ್ದಾರೆ.
![ಲಂಬೋದರನ ಡೈಲಾಗ್ಗೆ ಆ್ಯಕ್ಷನ್ ಪ್ರಿನ್ಸ್ ಫಿದಾ!](https://etvbharatimages.akamaized.net/etvbharat/images/768-512-2759053-48-bfa69dd0-79fc-40b4-b0fb-c4ca9bc9f6e9.jpg)
ಲಂಡನ್‍ನಲ್ಲಿ ಲಂಬೋದರ್ ಟ್ರೇಲರ್ ನೋಡಿದ ಧೃವ
ಈ ಚಿತ್ರದಲ್ಲಿ ಲಂಡನ್‍ನಲ್ಲಿ ನೆಲೆಸಿರುವ ಮೈಸೂರು ಮೂಲದ ಸಂತೋಷ್ ಹಾಗೂ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಿಂಪಲ್ ಸುನಿ ಬಳಿ ಹಲವು ವರ್ಷಗಳಿಂದ ಕೆಲಸ ಮಾಡಿರುವ ರಾಜ್ ಸೂರ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಲಂಡನ್‍ನಲ್ಲಿ ನೆಲೆಸಿರುವ ಕನ್ನಡಿಗರಾದ ಕಲ್ಯಾಣ್, ಡಾ.ಸಚ್ಚಿ, ಡಾ. ವಿಶ್ವನಾಥ್ ಸೇರಿದಂತೆ ಹದಿನೈದು ಮಂದಿ ಸೇರಿಕೊಂಡು ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಲಂಡನ್‍ನಲ್ಲಿ ಲಂಬೋದರ್ ಟ್ರೇಲರ್ ನೋಡಿದ ಧೃವ