ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಜಾಲದ ನಂಟು, ಸ್ಯಾಂಡಲ್ವುಡ್ನಲ್ಲಿ ಹಲವು ಸೆಲೆಬ್ರಿಟಿಗಳಿಗೆ ಸುತ್ತಿಕೊಳ್ಳುತ್ತಿದೆ. ಈಗಾಗಲೇ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.
ಡ್ರಗ್ಸ್ ನಮ್ಮಲ್ಲಿ ಮಾತ್ರ ಅಲ್ಲಾ, ಇಡೀ ಪ್ರಪಂಚದಲ್ಲಿದೆ ಎಂದ 'ಆರ್ಯವರ್ಧನ್' - Actor Anirudh has spoken About the Drugs Mafia
ಈ ಡ್ರಗ್ಸ್ ಮಾಫಿಯಾ ಸದ್ಯ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಈ ಬಗ್ಗೆ ನಟ ಅನಿರುದ್ಧ್ ಮಾತನಾಡಿದ್ದಾರೆ. ಈ ಡ್ರಗ್ಸ್ ನಮ್ಮ ಚಿತ್ರರಂಗದಲ್ಲಿ ಮಾತ್ರ ಅಲ್ಲಾ ಇಡೀ ಪ್ರಪಂಚದಲ್ಲೇ ಇದೆ ಎಂದಿದ್ದಾರೆ.
ಡ್ರಗ್ಸ್ ನಮ್ಮಲ್ಲಿ ಮಾತ್ರ ಅಲ್ಲಾ, ಇಡೀ ಪ್ರಪಂಚದಲ್ಲಿದೆ : ನಟ ಅನಿರುದ್ಧ್
ಈ ಡ್ರಗ್ಸ್ ಮಾಫಿಯಾ ಸದ್ಯ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಈ ಬಗ್ಗೆ ನಟ ಅನಿರುದ್ಧ್ ಮಾತನಾಡಿದ್ದಾರೆ. ಈ ಡ್ರಗ್ಸ್ ನಮ್ಮ ಚಿತ್ರರಂಗದಲ್ಲಿ ಮಾತ್ರ ಅಲ್ಲಾ ಇಡೀ ಪ್ರಪಂಚದಲ್ಲೇ ಇದೆ.
ಚಿತ್ರರಂಗದಲ್ಲಿ ಡ್ರಗ್ಸ್ ಇರೋದರ ಬಗ್ಗೆ ನಮಗೆ ಗೋತ್ತಿಲ್ಲ, ಆದರೆ ಅದು ಆಗಬಾರದು. ಇನ್ನು ಯುವ ಪೀಳಿಗೆ ಇಂತಹ ಚಟಗಳಿಗೆ ದಾಸರಾಗಬೇಡಿ ಅಂತಾ ಅನಿರುದ್ಧ್ ಕಿವಿ ಮಾತು ಹೇಳಿದ್ದಾರೆ.
TAGGED:
ನಟ ಅನಿರುದ್ಧ್