ಕರ್ನಾಟಕ

karnataka

ETV Bharat / sitara

ಪಿಯಾನೋ ನುಡಿಸುವ ಮೂಲಕ ಅಪ್ಪುಗೆ ವಿಶ್​ ಮಾಡಿದ ಪುಟ್ಟ ಪೋರ - ಪುನೀತ್ ರಾಜ್ ಕುಮಾರ್ ಜನುಮದಿನ

ಬಾಲ ಕಲಾವಿದ ಆಲಾಪ್​ ಪುನೀತ್​ ಹುಟ್ಟು ಹಬ್ಬಕ್ಕೆ ಪಿಯಾನೋ ನುಡಿಸುವ ಮೂಲಕ ವಿಭಿನ್ನವಾಗಿ ವಿಶ್​​ ಮಾಡಿ ಗಮನ ಸೆಳೆದಿದ್ದಾನೆ.

aalap birthday wish to puneeth raj kumar
ಪಿಯಾನೋ ನುಡಿಸುವ ಮೂಲಕ ಅಪ್ಪು ವಿಶ್​ ಮಾಡಿದ ಪುಟ್ಟ ಪೋರ

By

Published : Mar 17, 2020, 8:31 PM IST

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನುಮದಿನ. ರಾಜಕಾರಣಿಗಳು, ಹಿರಿತೆರೆ, ಕಿರುತೆರೆ ನಟರು ಈಗಾಗಲೇ ತಮ್ಮ ನೆಚ್ಚಿನ ನಟನಿಗೆ ಜನುಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಆದ್ರೆ ಇಲ್ಲೊಬ್ಬ ಪೋರ ಅಪ್ಪುಗೆ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೆ ಹಾಡನ್ನು ಪಿಯಾನೋ ನುಡಿಸುವ ಮೂಲಕ ವಿಭಿನ್ನವಾಗಿ ವಿಶ್​​ ಮಾಡಿದ್ದಾನೆ. ಆ ಹುಡುಗನೇ ಆಲಾಪ್.

ಪಿಯಾನೋ ನುಡಿಸುವ ಮೂಲಕ ಅಪ್ಪು ವಿಶ್​ ಮಾಡಿದ ಪುಟ್ಟ ಪೋರ

ಆಲಾಪ್ ಕಿರುತೆರೆಯ ಜನಪ್ರಿಯ ಧಾರಾವಾಹಿ ಸಿಲ್ಲಿಲಲ್ಲಿಯ ಪ್ರಶಾಂತ್ ನೀರಗುಂದ್ ಮತ್ತು ರೂಪಪ್ರಭಾಕರ್ ದಂಪತಿಗಳ ಪುತ್ರ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಕ್ಕಳ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್​​ನಲ್ಲೂ ಈ ಆಲಾಪ್​ ಕಮಾಲ್​ ಮಾಡಿದ್ದ.

ABOUT THE AUTHOR

...view details