ಕರ್ನಾಟಕ

karnataka

ETV Bharat / sitara

2020ನೇ ಆಸ್ಕರ್​ ಪ್ರಶಸ್ತಿ ಪ್ರದಾನ:  ಅಮೆರಿಕನ್ ಫ್ಯಾಕ್ಟರಿಗೆ ಅತ್ಯುತ್ತಮ ಸಾಕ್ಷ್ಯಚಿತ್ರದ ಗರಿ - Oscars awards news

2020ರ ಆಸ್ಕರ್​ ಪ್ರಶಸ್ತಿಯನ್ನು ಅಮೆರಿಕಾದ ಲಾಸ್​ ಏಂಜೆಲ್ಸ್​ನಲ್ಲಿ ಪ್ರದಾನ ಮಾಡಲಾಗುತ್ತಿದೆ. ಈ ವರೆಗೆ ಹಲವು ವಿಭಾಗಗಳ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು, ಇದರ ವಿವರ ಇಲ್ಲಿದೆ.

2020 Oscars awards
2020ನೇ ಆಸ್ಕರ್​ ಪ್ರಶಸ್ತಿ

By

Published : Feb 10, 2020, 8:04 AM IST

Updated : Feb 10, 2020, 8:50 AM IST

ಲಾಸ್​ ಏಂಜೆಲ್ಸ್​: ಸಿನಿಮಾ ಜಗತ್ತೇ ಕಾತರದಿಂದ ಕಾಯುತ್ತಿರುವ 2020ರ ಆಸ್ಕರ್​ ಪ್ರಶಸ್ತಿಯನ್ನು ಅಮೆರಿಕಾದ ಲಾಸ್​ ಏಂಜೆಲ್ಸ್​ನಲ್ಲಿ ಪ್ರದಾನ ಮಾಡಲಾಗುತ್ತಿದೆ. ಪ್ರತಿಷ್ಠಿತ ಸಮಾರಂಭದಲ್ಲಿ ಪ್ರಶಸ್ತಿಗಳನ್ನ ಘೋಷಿಸಿ ಪ್ರದಾನ ಮಾಡಲಾಗುತ್ತಿದೆ.

ಈ ವರೆಗೆ ಹಲವು ವಿಭಾಗಗಳ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು, ಈ ಪ್ರಶಸ್ತಿ ಪಟ್ಟಿ ಇಲ್ಲಿದೆ.

  • ಅತ್ಯುತ್ತಮ ಸಾಕ್ಷ್ಯಚಿತ್ರ : ಅಮೆರಿಕನ್ ಫ್ಯಾಕ್ಟರಿ
  • ಅತ್ಯುತ್ತಮ ಆನಿಮೇಟೆಡ್ ಚಿತ್ರ: ಟಾಯ್ ಸ್ಟೋರಿ 4
  • ಅತ್ಯುತ್ತಮ ಪೋಷಕ ನಟ: ಬ್ರಾಡ್​ ಪಿಟ್​(ವನ್ಸ್ ಅಪಾನ್ ಎ ಟೈಮ್ ಇನ್​ ಹಾಲಿವುಡ್​)
  • ಅತ್ಯುತ್ತಮ ಮೂಲ ಚಿತ್ರಕಥೆ: ಬಾಂಗ್ ಜೂನ್ ಹೋ ಮತ್ತು ಹಾನ್ ಜಿನ್ ವೋನ್​ (ಪ್ಯಾರಸೈಟ್​)
  • ಅತ್ಯುತ್ತಮ ಚಿತ್ರಕಥೆ(ಅಡಾಪ್ಟೆಡ್​): ತೈಕಾ ವೈಟಿಟಿ (ಜೊಜೊ ರ‍್ಯಾಬಿಟ್)
  • ಅತ್ಯುತ್ತಮ ವಸ್ತ್ರವಿನ್ಯಾಸ: ಜಾಕ್ವೆಲಿನ್ ಡುರಾನ್ (ಲಿಟಲ್ ವುಮೆನ್)
  • ಬೆಸ್ಟ್​ ಪ್ರೊಡಕ್ಷನ್​ ಡಿಸೈನ್​: ವನ್ಸ್ ಅಪಾನ್ ಎ ಟೈಮ್ ಇನ್​ ಹಾಲಿವುಡ್‌
Last Updated : Feb 10, 2020, 8:50 AM IST

ABOUT THE AUTHOR

...view details