ಕರ್ನಾಟಕ

karnataka

ETV Bharat / sitara

WATCH: ‘ಕೊಯಿ ಜಾನೆ ನಾ’ ಚಿತ್ರ ಪ್ರದರ್ಶನಕ್ಕೆ ಹಾಜರಾದ ಅಮೀರ್ ಖಾನ್ - ಮುಂಬೈ ಮತ್ತು ಸುತ್ತಮುತ್ತ ಕಾಣಿಸಿಕೊಂಡ ನಟರು

ಅಮೀರ್ ಖಾನ್ ಮಂಗಳವಾರ ರಾತ್ರಿ ತನ್ನ ಆಪ್ತ ಸ್ನೇಹಿತ ಅಮೀನ್ ಹಾಜಿ ಅವರ ಮುಂಬರುವ ಚಿತ್ರ ಕೊಯಿ ಜಾನೆ ನಾ ಪ್ರದರ್ಶನಕ್ಕೆ ಹಾಜರಾಗಿದ್ದರು.

Vicky, Sunny spotted, Aamir catches Koi Jaane Na screening
‘ಕೊಯಿ ಜಾನೆ ನಾ’ ಚಿತ್ರ ಪ್ರದರ್ಶನಕ್ಕೆ ಹಾಜರಾದ ಅಮೀರ್ ಖಾನ್

By

Published : Mar 17, 2021, 11:02 AM IST

ಬಾಲಿವುಡ್ ತಾರೆಗಳಾದ ವಿಕ್ಕಿ ಕೌಶಲ್, ಸನ್ನಿ ಡಿಯೋಲ್, ಸುನಿಲ್ ಶೆಟ್ಟಿ ಮುಂಬೈ ಮತ್ತು ಸುತ್ತಮುತ್ತ ಕಾಣಿಸಿಕೊಂಡಿದ್ದಾರೆ.

ಏತನ್ಮಧ್ಯೆ, ಅಮೀರ್ ಖಾನ್ ಮಂಗಳವಾರ ರಾತ್ರಿ ತನ್ನ ಆಪ್ತ ಸ್ನೇಹಿತ ಅಮೀನ್ ಹಾಜಿ ಅವರ ಮುಂಬರುವ ಚಿತ್ರ ‘ಕೊಯಿ ಜಾನೆ ನಾ’ ಪ್ರದರ್ಶನಕ್ಕೆ ಹಾಜರಾಗಿದ್ದರು.

ಮುಂಬೈ ಮತ್ತು ಸುತ್ತಮುತ್ತ ಕಾಣಿಸಿಕೊಂಡ ನಟರು

ABOUT THE AUTHOR

...view details