ಕರ್ನಾಟಕ

karnataka

ETV Bharat / sitara

ನನ್ನ ಮಗಳಿಗೆ ಭವಿಷ್ಯವಿಲ್ಲ ಎಂದ ಅಕ್ಷಯ್​ ​ ಕುಮಾರ್​ ಪತ್ನಿ: ಯಾಕೆ ಗೊತ್ತಾ ? - ಅಕ್ಷಯ್​ ​ ಕುಮಾರ್​ ಪತ್ನಿ ಟ್ವಿಂಕಲ್ ಖನ್ನಾ

ನಿತಾರಾ, ಟ್ವಿಂಕಲ್ ಖನ್ನಾಗೆ ಮೇಕಪ್ ಮಾಡಿದ್ದಾರೆ. ಅದರಲ್ಲಿ ಲಿಪ್‌ಸ್ಟಿಕ್, ರೋಸ್, ಬ್ಲಶ್, ಎಲ್ಲವನ್ನು ಮನ ಬಂದಂತೆ ನಿತಾರಾ ಅಮ್ಮನಿಗೆ ಹಚ್ಚಿದ್ದಾಳೆ.

watch-twinkle-khanna-gets-hilarious-makeover-by-daughter-nitara
watch-twinkle-khanna-gets-hilarious-makeover-by-daughter-nitara

By

Published : May 28, 2021, 8:21 PM IST

ನಟಿ ಟ್ವಿಂಕಲ್ ಖನ್ನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಏನಾದರೂ ಒಂದು ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಆಗೆಯೇ ಇಂದು ಕೂಡ ಒಂದು ಫೋಸ್ಟ್​ ಮಾಡಿದ್ದು, ತಮ್ಮ ಮಗಳಿಗೆ ಭವಿಷ್ಯ ಇಲ್ಲ ಎಂದು ಹೇಳಿದ್ದಾರೆ.

ಮಗಳು ನಿತಾರಾ ತಮಗೆ ಮಾಡಿರುವ ಮೇಕಪ್ ಮಾಡಿಕೊಂಡ ಫೋಟೋ ಹಂಚಿಕೊಂಡ ಟ್ವಿಂಕಲ್ ಖನ್ನಾ, "ಮತ್ತೊಂದು ದಿನ ಮತ್ತೊಂದು ಮೇಕ್ಓವರ್, ಶಿಕ್ಷೆ ಸಿಕ್ಕಿದೆ. ಮೇಕಪ್ ಆರ್ಟಿಸ್ಟ್‌ ಆಗಿ ಮಗಳಿಗೆ ಭವಿಷ್ಯವೇ ಇಲ್ಲ, ಫನ್ನಿ ಮೇಕ್‌ಓವರ್" ಎಂದು ಫೋಸ್ಟ್​ ಮಾಡಿದ್ದಾರೆ.

ನಿತಾರಾ, ಟ್ವಿಂಕಲ್ ಖನ್ನಾಗೆ ಮೇಕಪ್ ಮಾಡಿದ್ದಾರೆ. ಅದರಲ್ಲಿ ಲಿಪ್‌ಸ್ಟಿಕ್, ರೋಸ್, ಬ್ಲಶ್, ಎಲ್ಲವನ್ನು ಮನ ಬಂದಂತೆ ನಿತಾರಾ ಅಮ್ಮನಿಗೆ ಹಚ್ಚಿದ್ದಾಳೆ. ಈ ಫೋಟೋವನ್ನು ಟ್ವಿಂಕಲ್ ಖನ್ನಾ ಹಂಚಿಕೊಂಡಿದ್ದಾರೆ.

ABOUT THE AUTHOR

...view details