ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಸದ್ಯ ಬಹುಬೇಡಿಕೆಯಲ್ಲಿರುವ ನಟಿ ರಕುಲ್ ಪ್ರೀತ್ ಸಿಂಗ್. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶುಕ್ರವಾರ ಮುಂಬೈನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ರಕುಲ್ ಪ್ರೀತ್ ಸಿಂಗ್ ರ‍್ಯಾಂಪ್ ವಾಕ್ ಮಾಡಿದ್ದಾರೆ.
ವಿಡಿಯೋ.. BTFW 2021: ಮನಮೋಹಕ ವಧುವಿನ ಬಟ್ಟೆ ತೊಟ್ಟು ಕ್ಯಾಟ್ ವಾಕ್ ಮಾಡಿದ ನಟಿ - BTFW 2021
ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಸದ್ಯ ಬಹುಬೇಡಿಕೆಯಲ್ಲಿರುವ ನಟಿ ರಕುಲ್ ಪ್ರೀತ್ ಸಿಂಗ್, ಮುಂಬೈನಲ್ಲಿ ನಡೆದ ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2021 ರಲ್ಲಿ ಡಿಸೈನರ್ ಸೋನಾಕ್ಷಿ ರಾಜ್ ಅವರ ಮನಮೋಹಕ ವಧುವಿನ ಬಟ್ಟೆ ತೊಟ್ಟು ಕ್ಯಾಟ್ ವಾಕ್ ಮಾಡಿದರು.
ನಟಿ ರಕುಲ್ ಪ್ರೀತ್ ಸಿಂಗ್
ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಮುಂಬೈನಲ್ಲಿ ನಡೆದ ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2021 ರಲ್ಲಿ ಡಿಸೈನರ್ ಸೋನಾಕ್ಷಿ ರಾಜ್ ಅವರ ಮನಮೋಹಕ ವಧುವಿನ ಬಟ್ಟೆ ತೊಟ್ಟು ಕ್ಯಾಟ್ ವಾಕ್ ಮಾಡಿದರು. ಏತನ್ಮಧ್ಯೆ, ಮೀಜಾನ್ ಜಾಫ್ರಿ ಕೂಡ ಡಿಸೈನರ್ ನಿವೇದಿತಾ ಸಬೂ ಸಿದ್ಧಪಡಿಸಿದ ಉಡುಗೆ ಹಾಕಿ ರ‍್ಯಾಂಪ್ ವಾಕ್ ಮಾಡಿದರು.
ನೀಲಿ ಬಣ್ಣದ ಮೋಹಹ ಉಡುಗೆ ತೊಟ್ಟ ಬಾಲಿವುಡ್ ರಕುಲ್, ಡಿಸೈನರ್ ಸೋನಾಕ್ಷಿ ರಾಜ್ ಜತೆ ವೇದಿಕೆ ಮೇಲೆ ರ‍್ಯಾಂಪ್ ವಾಕ್ ಮಾಡಿದರು.