ಸಿನಿಮಾಗಳ ಜತೆಗೆ ನಟಿ ಜಾಹ್ನವಿ ಕಪೂರ್ ಫೋಟೋಶೂಟ್ಗಳಿಗೆ ಕೊಂಚ ಸಮಯ ಕೊಡುತ್ತಾರೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ವಧುವಿನ ಅವತಾರವೊಂದರಲ್ಲಿ ನಿಯತಕಾಲಿಕೆಗಾಗಿ ಫೋಟೋಶೂಟ್ ಮಾಡಿದ್ದಾರೆ.
ವಧುವಾದ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್.. ವಿಡಿಯೋ - ನಟಿ ಜಾಹ್ನವಿ ಕಪೂರ್ ಫೋಟೋಶೂಟ್
ಆಕೆಯ ಇತ್ತೀಚಿನ ಫೋಟೋಶೂಟ್‌ನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
ವಧುವಾದ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್
ಡಿಸೈನರ್ ಅಭಿನವ್ ಮಿಶ್ರಾ ತಯಾರಿಸಿದ ಈ ಉಡುಗೆಯಲ್ಲಿ ಜಾಹ್ನವಿ ಮಿಂಚಿಸದ್ದಾರೆ. ಆಕೆಯ ಇತ್ತೀಚಿನ ಫೋಟೋಶೂಟ್‌ನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಜಾಹ್ನವಿ ಕಪೂರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕೊರೊನಾ ಜಾಗೃತಿ ಸಹ ಮೂಡಿಸಿದ್ದು, ‘ಮೇ1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಗೆ ಅನುಮತಿಸಲಾಗಿದ್ದು, ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ’ ಎಂದು ಹೇಳಿದ್ದಾರೆ.