ಕರ್ನಾಟಕ

karnataka

ETV Bharat / sitara

ಇನ್​ಸ್ಟಾಗ್ರಾಂನಲ್ಲಿ ಮಳೆ ವಿಡಿಯೋ ಶೇರ್ ಮಾಡಿದ ವರುಣ್ ಧವನ್ - ವರುಣ್ ಧವನ್

ವರುಣ್ ಧವನ್ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳಿಗೆ ಮಳೆಯ ಅಪ್ಡೇಟ್ ನೀಡಿದ್ದಾರೆ. ಮಳೆಯನ್ನ ಎಂಜಾಯ್ ಮಾಡಿ, ಆದರೆ ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.

varun dhavan
varun dhavan

By

Published : Jun 6, 2020, 2:09 PM IST

ಮುಂಬೈ: ನಟ ವರುಣ್ ಧವನ್ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಮಳೆಯನ್ನು ಆನಂದಿಸುತ್ತಿದ್ದಾರೆ.

ತನ್ನ ನಿವಾಸದ ಸುತ್ತಮುತ್ತಲು ಭಾರೀ ಮಳೆಯಿಂದಾಗಿ ಮರಗಳು ಹೇಗೆ ಬಿದ್ದಿವೆ ಎಂಬುದರ ನೋಟವನ್ನು ಕೂಡಾ ನೀಡಿದ್ದಾರೆ.

ವರುಣ್ ಧವನ್ ಇನ್​ಸ್ಟಾಗ್ರಾಂ ಸ್ಟೋರಿ

ಭಾರೀ ಮಳೆಯಾಗಿರುವುದರಿಂದ ವರುಣ್ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳಿಗೆ ಮಳೆಯ ಅಪ್ಡೇಟ್ ನೀಡಿದ್ದಾರೆ. ಮಳೆಯನ್ನು ಎಂಜಾಯ್ ಮಾಡಿ ಆದರೆ ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.

ವರುಣ್ ಧವನ್ ಇನ್​ಸ್ಟಾಗ್ರಾಂ ಸ್ಟೋರಿ

ವರುಣ್ ಶೀಘ್ರದಲ್ಲೇ 1995ರ ಕೂಲಿ ನಂ.1 ಚಿತ್ರದ ರಿಮೇಕ್​ನಲ್ಲಿ ಸಾರಾ ಅಲಿ ಖಾನ್ ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ.

ABOUT THE AUTHOR

...view details