ಬಾಲಿವುಡ್ ಚಿತ್ರರಂಗದ ಫೇಮಸ್ ನಟಿ ಊರ್ವಶಿ ರೌಟೇಲಾ ಹೆಚ್ಚಾಗಿ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ತಮ್ಮ ಹಾಟ್ ಫೋಟೋ, ವಿಡಿಯೋಗಳ ಮೂಲಕ ಈವರೆಗೆ ತಮ್ಮ ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ಸಫಲರಾಗಿದ್ದಾರೆ. ಇದೀಗ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಲೇಟೆಸ್ಟ್ ಪೋಸ್ಟ್ ಸಖತ್ ಸೌಂಡ್ ಮಾಡ್ತಿದೆ.
ನಟಿ ಊರ್ವಶಿ ರೌಟೇಲಾ ತಮ್ಮ ಪರಿಶ್ರಮದಿಂದ ಅಭಿನಯ ಮತ್ತು ಫಿಟ್ನೆಸ್ಗೆ ಮೆಚ್ಚುಗೆಯ ಮಾತುಗಳನ್ನು ಗಳಿಸಿದ್ದಾರೆ. ಸಖತ್ ಹಾಟ್ ಎನಿಸಿಕೊಂಡಿರುವ ಊರ್ವಶಿ ರೌಟೇಲಾ ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಿಕಿನ್ ಬಾಡಿಯ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡಿದ್ದು, ಎಲ್ಲರ ಹುಬ್ಬೇರುವಂತಿದೆ. ಊರ್ವಶಿ ರೌಟೇಲಾ ಹಾಟ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.