ಬಾಲಿವುಡ್ ಬೆಡಗಿ ಊರ್ವಶಿ ರೌಟೇಲ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 35 ಮಿಲಿಯನ್ ದಾಟಿದೆ.
ನಟಿ ಊರ್ವಶಿ ರೌಟೇಲಗೆ ಇನ್ಸ್ಟಾದಲ್ಲಿ 35 ಮಿಲಿಯನ್ ಫಾಲೋವರ್ಸ್! - ನಟಿ ಊರ್ವಶಿ ರೌಟೇಲ ಇನ್ಸ್ಟಾಗ್ರಾಮ್
ಬಾಲಿವುಡ್ ನಟಿ ಊರ್ವಶಿ ರೌಟೇಲ ಇನ್ಸ್ಟಾಗ್ರಾಂನಲ್ಲಿ ಸಂಖ್ಯೆ 35 ಮಿಲಿಯನ್ ಬೆಂಬಲಿಗರನ್ನು ಹೊಂದಿದ್ದು, ಗಮನ ಸೆಳೆದಿದ್ದಾರೆ.
ನಟಿ ಊರ್ವಶಿ ರೌಟೇಲ
35 ಮಿಲಿಯನ್ ಅಭಿಮಾನಿಗಳ ಪ್ರೀತಿಯ ಸಂತಸದಲ್ಲಿ ತೇಲಾಡುತ್ತಿರುವ ಊರ್ವಶಿ, ಈ ಸಂಭ್ರಮಾಚರಣೆಗಾಗಿ ಯಾಕ್ ಮೇಲೆ ಕುಳಿತು ಪೋಸ್ ನೀಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated : Mar 23, 2021, 7:40 AM IST