ಕರ್ನಾಟಕ

karnataka

ETV Bharat / sitara

ವಿಶೇಷ ಬರಹದೊಂದಿಗೆ ಮಗಳ ಜೊತೆ ಇರುವ ಫೋಟೋ ಶೇರ್​ ಮಾಡಿದ ಟ್ವಿಂಕಲ್ ಖನ್ನಾ - ಬಾಲಿವುಡ್​ ನಟಿ ಹಾಗೂ ಲೇಖಕಿ ಟ್ವಿಂಕಲ್ ಖನ್ನಾ

ಟ್ವಿಂಕಲ್ ಖನ್ನಾ ಮತ್ತು ಅಕ್ಷಯ್ ಕುಮಾರ್ ಅವರು 2001 ರಲ್ಲಿ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆರಾವ್ 2002 ರಲ್ಲಿ ಜನಿಸಿದರೆ, ನಿತಾರಾ 2012 ರಲ್ಲಿ ಜನಿಸಿದರು.

ಟ್ವಿಂಕಲ್ ಖನ್ನಾ
ಟ್ವಿಂಕಲ್ ಖನ್ನಾ

By

Published : Mar 24, 2021, 7:24 AM IST

Updated : Mar 24, 2021, 10:34 AM IST

ಹೈದರಾಬಾದ್:ಬಾಲಿವುಡ್​ ನಟಿ ಹಾಗೂ ಲೇಖಕಿ ಟ್ವಿಂಕಲ್ ಖನ್ನಾ ತಮ್ಮ ಇನ್​ಸ್ಟಾಗ್ರಾಮಾದಲ್ಲಿ ಮಕ್ಕಳ ಬಗ್ಗೆ ಪೋಷಕರ ಆಲೋಚನೆಗಳು ಹೇಗೆ ಇರಬೇಕು ಎನ್ನುವುದರ ಬಗ್ಗೆ ಬರೆದುಕೊಂಡಿದ್ದಾರೆ.

ಮಗಳ ಜೊತೆ ಇರುವ ಫೋಟೋ ಶೇರ್​ ಮಾಡಿದ ಟ್ವಿಂಕಲ್ ಖನ್ನಾ

ಟ್ವಿಂಕಲ್ ಖನ್ನಾ ತಮ್ಮ ಇನ್​ಸ್ಟಾಗ್ರಾಮ್ ನಲ್ಲಿ ತಮ್ಮ ಮಗಳು ನಿತಾರಾ ಅವರೊಂದಿಗೆ ಇರುವ ಪೋಟೋ ಜೊತೆಗೆ ಕೆಲವು ವಿಷಗಳ ಬಗ್ಗೆ ಬರೆದು ಶೇರ್​​ ಮಾಡಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಟ್ವಿಂಕಲ್ ಖನ್ನಾ ಪೋಷಕರ ಬಗ್ಗೆ ಬರೆದಿದ್ದಾರೆ. ಪೋಷಕರು 'ತಮ್ಮ ಮಕ್ಕಳಿಗೆ ಪರಿಪೂರ್ಣ ಬಾಲ್ಯವನ್ನು ನೀಡುವುದಿಲ್ಲ, ಆದರೆ, ಅವರ ತಲೆಯಲ್ಲಿ ಒಳ್ಳೆಯ ಆಲೋಚನೆಗಳನ್ನು ತುಂಬಬೇಕು ' ಎಂದು ಸಲಹೆ ನೀಡಿದ್ದಾರೆ.

ಓದಿ: ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ ಸನ್ನಿ ಡಿಯೋಲ್ ಕಿರಿಯ ಪುತ್ರ!

ಟ್ವಿಂಕಲ್ ಖನ್ನಾ ಮತ್ತು ಅಕ್ಷಯ್ ಕುಮಾರ್ ಅವರು 2001 ರಲ್ಲಿ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆರಾವ್ 2002 ರಲ್ಲಿ ಜನಿಸಿದರೆ, ನಿತಾರಾ 2012 ರಲ್ಲಿ ಹುಟ್ಟಿದ್ದಳು.

Last Updated : Mar 24, 2021, 10:34 AM IST

ABOUT THE AUTHOR

...view details