ಕರ್ನಾಟಕ

karnataka

ETV Bharat / sitara

ಅಕ್ಷಯ್ ಕುಮಾರ್ ಅವರನ್ನು 'ಅಪ್ನಾ ಮಾಲ್' ಎಂದ ಟ್ವಿಂಕಲ್ ಖನ್ನಾ - ನಟ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ

ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಕ್ಷಯ್ ಕುಮಾರ್ ಅವರ ಜತೆಗಿನ ಇತ್ತೀಚಿನ ಫೋಟೋವನ್ನು ಶೇರ್​​ಮಾಡಿರುವ ಟ್ವಿಂಕಲ್ ಖನ್ನಾ, 'ಅಪ್ನಾ ಮಾಲ್' ಎಂದು ಅಡಿ ಟಿಪ್ಪಣಿ ಬರೆದುಕೊಂಡಿದ್ದಾರೆ..

Twinkle Khanna calls Akshay Kumar 'Apna Maal'
ಅಕ್ಷಯ್ ಕುಮಾರ್ ಅವರನ್ನು 'ಅಪ್ನಾ ಮಾಲ್' ಎಂದ ಟ್ವಿಂಕಲ್ ಖನ್ನಾ

By

Published : Jan 29, 2022, 12:04 PM IST

ಬಾಲಿವುಡ್ ನಟ ಅಕ್ಷಯ್ ಕುಮಾರ್ ಪತ್ನಿ, ಲೇಖಕಿ, ನಟಿ ಟ್ವಿಂಕಲ್ ಖನ್ನಾ ಅಕ್ಷಯ್ ಕುಮಾರ್ ಅವರ ಫೋಟೋವನ್ನು ಹಂಚಿಕೊಂಡಿದ್ದು, ಅವರನ್ನು ವಿಸ್ಕಿಗೆ ಹೋಲಿಸಿದ್ದಾರೆ.

ಅಕ್ಷಯ್ ಕುಮಾರ್ ಅವರನ್ನು 'ಅಪ್ನಾ ಮಾಲ್' ಎಂದ ಟ್ವಿಂಕಲ್ ಖನ್ನಾ..

ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಕ್ಷಯ್ ಕುಮಾರ್ ಅವರ ಜತೆಗಿನ ಇತ್ತೀಚಿನ ಫೋಟೋವನ್ನು ಶೇರ್​​ಮಾಡಿರುವ ಟ್ವಿಂಕಲ್ ಖನ್ನಾ, 'ಅಪ್ನಾ ಮಾಲ್' ಎಂದು ಅಡಿ ಟಿಪ್ಪಣಿ ಬರೆದುಕೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಜನವರಿ 17ರಂದು, ನಟ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ ತಮ್ಮ 21ನೇ ವಿವಾಹ ವಾರ್ಷಿಕೋತ್ಸವವನ್ನು ರಾಜಸ್ಥಾನದ ರಣಥಂಬೋರ್‌ನಲ್ಲಿ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ:ಪುನೀತ್ ಹೆಸರಲ್ಲಿ ಮತ್ತೊಂದು ಸಮಾಜಮುಖಿ ಕೆಲಸಕ್ಕೆ‌‌ ಮುಂದಾದ ರಾಜ್ ಕುಟುಂಬ!

ABOUT THE AUTHOR

...view details