ಮುಂಬೈ:ಈಗಾಗಲೇ ಸಖತ್ ಸದ್ದು ಮಾಡುತ್ತಿರುವ ಸುಶಾಂತ್ರ ಕೊನೆಯ ಚಿತ್ರ ‘ದಿಲ್ ಬೆಚರಾ’ ಚಿತ್ರ ಇಂದು ಸಂಜೆ 7.30ಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ದಿಲ್ ಬೆಚಾರ ಚಿತ್ರದ ಅನೇಕ ಹಾಡುಗಳು ಯೂಟ್ಯೂಬ್ನಲ್ಲಿ ಕಾಣಬಹುದಾಗಿದೆ. ಅದರಲ್ಲಿ ತಾರೆ ಜಿನ್ ಎಂಬ ಸುಂದರವಾದ ರೊಮ್ಯಾಂಟಿಕ್ ಟ್ರ್ಯಾಕ್ ಬಿಡುಗಡೆ ಮಾಡಲಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಮತ್ತು ಸಂಜನಾ ಸಂಘಿ ಅವರ ರೊಮ್ಯಾನ್ಸ್ ಮತ್ತು ಅವರಿಬ್ಬರಲ್ಲಿ ಹುಟ್ಟುವ ಪ್ರೇಮವನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.